ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

2008ನೇ ಸಾಲಿನ ಪ್ರೋತ್ಸಾಹಧನ

2008ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಬಿಡುಗಡೆ ದಿನಾಂಕ: 02.06.2010 ಸ್ಥಳ : ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಬೆಂಗಳೂರು

ಕ್ರ ಸಂ

ಲೇಖಕರು ಶ್ರೀ /ಶ್ರೀಮತಿ

ಕೃತಿಯ ಹೆಸರು

1.

ಇರ್ಫಾನ್ ಅಪರಾಧ        

ಒಳಧ್ವನಿ (ಕವನ ಸಂಕಲನ)

2.

ಎಂ.ಎಸ್. ಸುಬೇಂದ್ರಕುಮಾರ್

ಚಿರಂತನ ಚಿಲುಮೆ (ಕವನ ಸಂಕಲನ)

3.

ಡಾ. ದಿನಕರ ಎಸ್.ಪಚ್ಚನಾಡಿ

ಯಕ್ಷಗಾನ ಪ್ರಸಂಗ-5

4.

ಟಿ.ಎಂ.ಸದೇಶ್

ಒಲವೇ (ಕಾದಂಬರಿ)

5.

ಮನೋಜ್ ಕುಮಾರ ಬಿ. ಬಾಬರ್

ಕಲ್ಲು ಹಕ್ಕಿ (ಕಥೆ)

6.

ನವೀನ ಭಟ್ ಗಂಗೋತ್ರಿ

ಅಂಟಿಕೊಳ್ಳದ ಚಿತ್ರಗಳು 
(ಕವನ ಸಂಕಲನ)

7.

ಕೆ. ಶಿವಲಿಂಗಪ್ಪ ಹಂದಿಹಾಳು

ನಾನು ಮತ್ತು ಕನ್ನಡಕ (ಕವನ ಸಂಕಲನ)

8.

ಗಿರೀಶ ಚ. ಜಕಾಪುರೆ

ಮೊದಲ ಮುತ್ತು (ಕವನ ಸಂಕಲನ)

9.

ವೀರಮ್ಮ ಮೃ, ಹಂಪಿಹೊಳಿ

ಮಗು ಮತ್ತು ಗಿಳಿ (ಕವನ ಸಂಕಲನ)

10.

ಕೆ. ಶ್ರೀನಾಥ      

ಕವನಗನ್ನಡಿ ಕನ್ನಡದಿಂಚರ 
(ಕವನ ಸಂಕಲನ)

11.

ಶೋಭಾ ವಿ.     

ಮೌನ ಮುರಿಯಿತು (ಕವನ ಸಂಕಲನ)

12.

ನಾಗರಾಜ ಬಣಕಾರ್ ಕೊಟ್ಟೂರು

ಕನಸು ಕರಗುವ ಸಮಯ 
(ಕವನ ಸಂಕಲನ)

13.

ಗೋಪಾಲನಾಯ್ಕ ಗೋವಿಂದಪುರ

ಜೀತದಿಂದ ಜೀತದೆಡೆಗೆ 
(ಸಾಮಾಜಿಕ ನಾಟಕ)

14.

ಜೈಶೇನ ಪ್ರಸಾದ ರೇವಣಪ್ಪಾ

ಸುಕ್ಷೇತ್ರ ಹಾರಕೂಡದ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ (ಒಂದು ಸಾಂಸ್ಕೃತಿಕ ಅಧ್ಯಯನ)

15.

ವಿಶಾಲಾಕ್ಷಿ ಚ. ಹಿರೇಮಠ

ವಚನ ಕೇತನ (ವಚನಗಳು)

16.

ರಮೇಶ ಅರೋಲಿ

ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ

(ಕವನ ಸಂಕಲನ)

17.

ಜಿ.ಬಿ. ಹೊಂಬೇಗೌಡ ನೆಲ್ಲಿಕಟ್ಟೆ

ಸೃಜನ (ಕವನ ಸಂಕಲನ)

18.

ಮಾ. ವೆಂಕಟೇಶ

ಅವನೇ ಆಪ್ತಮಿತ್ರ (ಕಾದಂಬರಿ)

19.

ಹೆಚ್.ಎಸ್. ಹೇಮಂತ ಕುಮಾರ್

ಶೂನ್ಯದೊಟ್ಟಿಗೆ ಸಂವಾದ 
(ಕವನ ಸಂಕಲನ)

20.

ಡಾ. ಮೋಹನರಾವ ಬಿ. ಪಂಚಾಳ

ದೃಶ್ಯಾನುಭವ (ಲೇಖನಗಳು)

21.

ವಿ. ಮಂಜುನಾಥ್

ಬೆಳ್ಳಿ ಬೆಳಕು (ಕವನ ಸಂಕಲನ)

22.

ಚಿದಾನಂದ ಕಮ್ಮಾರ್

ಒಲವ ಋಣಭಾರ ಹೊತ್ತು (ಕವನ ಸಂಕಲನ)

23.

ಶರಣಪ್ಪ ಎಸ್. ಚವ್ಹಾಣ್

ನರಮಲ್ಲಿಗೆ (ಕವನ ಸಂಕಲನ)

24.

ಡಾ. ಹಾ.ಮ.ನಾಗಾರ್ಜುನ 

ವಿಹಂಗಮ (ಲೇಖನಗಳು)

25.

ಲಕ್ಷ್ಮಯ್ಯ ವಿ.     

ಬಂಗಾರ ಪೇಟೆಯ ಬಂಗಾರದರ್ಶನ (ಐತಿಹಾಸಿಕ ಕೈಪಿಡಿ)

26.

ಭವ್ಯ ಹೆಚ್.ಸಿ.

ನಾನು ನಕ್ಷತ್ರ (ಕವನ ಸಂಕಲನ)

 

 

© 2021, ಕನ್ನಡ ಪುಸ್ತಕ ಪ್ರಾಧಿಕಾರ