ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

2007ನೇ ಸಾಲಿನ ಪ್ರೋತ್ಸಾಹಧನ

2007ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಕ್ರ ಸಂ

ಲೇಖಕರು ಶ್ರೀ /ಶ್ರೀಮತಿ

ಕೃತಿಯ ಹೆಸರು

1.

ಕೆ. ಸುಮ, ಮೈಸೂರು

ದಂಡ

2.

ಕೆ.ಪಿ. ರೂಪಶ್ರೀ, ಬೆಂಗಳೂರು

ಕಾಡಳೊಗ ಕಳದಾವು ಮಕ್ಕಾಳು

3.

ದುರುಗಪ್ಪ ಎನ್.ಎಸ್. ಚಳ್ಳಕೆರೆ

ಮರದೊಳಗಣ ಕಿಚ್ಚು

4.

ಮರಿಯಪ್ಪ ನಟೇಕರ್, ಮುಂಬೈ

ಅಂಬಲಿ

5.

ಟಿ.ಎಸ್. ಗೋರವರ, ರೋಣ (ಗದಗ)

ಭ್ರಮೆ

6.

ಆರ್. ಪವಿತ್ರ ಪ್ರಿಯಭಾಷಿಣಿ, ಚಿತ್ರದುರ್ಗ

ನಕ್ಷತ್ರಕ್ಕೆ ಪಾತಿ

7.

ಸಿಬಂತಿ ಪದ್ಮನಾಭ ಕೆ.ವಿ, ಮಂಗಳೂರು

ಕವನ ಸಂಕಲನ

8.

ಮಹೇಶ ಬಳ್ಳಾರಿ, ಕೊಪ್ಪಳ

ಕವನ ಸಂಕಲನ

9.

ಗೊರೂರು ಪಂಕಜ, ಗೊರೂರು (ಹಾಸನ)

ಬೆಳಕಾಗುವ ಹಂಬಲದಲ್ಲಿ

10.

ಸತೀಶ್ ಜವರೇಗೌಡ, ಮಂಡ್ಯ

ಕುಹೂ ಕುಹೂ ಕೋಗಿಲೆ

11.

ಎಂ. ಕೃಷ್ಣಪ್ಪ, ಮೈಸೂರು

ಕವಿತೆಗಳು

12.

ಸೌಮ್ಯ ಬಿ, ಕಾಸರಗೋಡು

ವಾಮನನ ಬೆರಗು

13.

ಕವಿತಾ ಬಿ.ಟಿ, ಬೆಂಗಳೂರು

ಕಳೆದು ಹೋಗುವ ಮುನ್ನ

14.

ರವಿ ಹಂಪಿ, ರಾಯಚೂರು

ಸಖಸಖಿ

15.

ನರಸಿಂಹಮೂರ್ತಿ, ಬೆಂಗಳೂರು

ಸಿಗ್ನಲ್ ಟವರ್

16.

ಸ್ವಯಂಪ್ರಭಾ ಆರ್. ಹೆಗಡೆ, ಶಂಕರಘಟ್ಟ

ಕನ್ನಡಿಯೊಳಗಿನ ಹುಡಿಗಿಗೆ

17.

ಮಂಜುನಾಥ ಎಸ್. ಬ್ಯಾಣದ, ಶಿವಮೊಗ್ಗ

ಒಂದು ಅಸಹ್ಯದ ಆಚೆಗೆ...

18.

ಆರತಿ ಪಟ್ರಮೆ, ಬೆಳ್ತಂಗಡಿ (ದ.ಕ)

ಎಲ್ಲಿಹಳು ನನ್ನ ಛಾಯಾ?

19.

ಅಕ್ಷತಾ ಕೆ, ಅಂತರಗಂಗೆ, ಶಿವಮೊಗ್ಗ

ಕವಿತೆಗಳು

20.

ಚೇತನಾ ತೀರ್ಥಹಳ್ಳಿ, ಬೆಂಗಳೂರು

ಕವಿತೆಗಳು

21.

ಚೈತ್ರ ಬಿ. ಬೇವಿನಗಿಡದ, ಧಾರವಾಡ

ಕರೆಯುವದು ಕೋಗಿಲೆ

22.

ಲಿಂಗದಳ್ಳಿ ಚೇತನ್ ಕುಮಾರ್, ಬೆಂಗಳೂರು

ಮೈಮೇಲಿನ ಮುಳ್ಳುಗಳು

23.

ಸುಮಲತಾ ಆಕಳವಾಡಿ, ಕೊಪ್ಪಳ

ಮಹಿಳಾ ಬದುಕಿನ ಮಜಲುಗಳು

 

© 2021, ಕನ್ನಡ ಪುಸ್ತಕ ಪ್ರಾಧಿಕಾರ