ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ಮಕ್ಕಳ ಪುಸ್ತಕ ಬಹುಮಾನ

ಈ ಬಹುಮಾನವು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.8,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ.

ವರ್ಷ

ಪುಸ್ತಕ

ಪ್ರಕಾಶನ ಸಂಸ್ಥೆ

2004

ನವಿಲುಗರಿ

ಗುರುಸಿದ್ಧ ಸಿದ್ದಲಿಂಗ ಬಾಣಸಿ, ರಾಯಭಾಗ

2005

ಹಾಡು ನನ್ನ ಹಾಡು

ಪ್ರೇಮ ಪ್ರಕಾಶನ, ದಾವಣಗೆರೆ

2006

ಗುಬ್ಬಿಯ ಸ್ವರ್ಗ

ಅಭಿನವ, ಬೆಂಗಳೂರು

2007

ನಮ್ಮ ಪುಟ್ಟ ಪ್ರಯೋಗಶಾಲೆ

ನವಕರ್ನಾಟಕ ಪ್ರಕಾಶನ, ಬೆಂಗಳೂರು

2008

ಸುಕೇಶಿನಿ ಮತ್ತು ಇತರ ಮಕ್ಕಳ ಕಥೆಗಳು

ಸಪ್ನಾ ಬುಕ್ ಹೌಸ್, ಬೆಂಗಳೂರು

2009

ಚಿಣ್ಣರ ಚಿಲಿಪಿಲಿಗಾನ

ಪ್ರೇಮ ಪ್ರಕಾಶನ, ದಾವಣಗೆರೆ

2010

ಪಪ್ಪಿ ಕೊಟ್ರು ಬಾಪು

ಅಭಿನವ ಪ್ರಕಾಶನ, ಬೆಂಗಳೂರು

2011

ಪದ್ಯ ಹೇಳುವ ಮರ

ಅನನ್ಯ ಪ್ರಕಾಶನ, ಕೋಲಾರ ಜಿಲ್ಲೆ

2012

ಭೀಮಾಯಣ (ಅಸ್ಪೃಶ್ಯತೆಯ ಅನುಭವಗಳು)

ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು

2013

ನೂರೊಂದು ಅಮೃತ ಫಲಗಳು

ಪುಸ್ತಕ ಯಾನ, ಮೈಸೂರು

2014

ನನ್ನ ಸೈಕಲ್ ಸವಾರಿ

ಪೂರ್ವಶ್ರೀ ಪ್ರಕಾಶನ, ಸೊಲ್ಲಾಪುರ

2015

ಮತ್ತೊಂದು ಮಹಾಭಾರತ

ಅನನ್ಯ ಪ್ರಕಾಶನ, ಕೋಲಾರ

 

 

© 2021, ಕನ್ನಡ ಪುಸ್ತಕ ಪ್ರಾಧಿಕಾರ