ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

ಪುಸ್ತಕ ಸೊಗಸು ಪ್ರಥಮ ಬಹುಮಾನ

ಈ ಬಹುಮಾನವು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.25,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ.

ವರ್ಷ

ಪುಸ್ತಕ

ಪ್ರಕಾಶನ ಸಂಸ್ಥೆ

2004

ಜಾನಪದ ವಸ್ತು ಸಂಗ್ರಹಾಲಯ

ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ

2005

ಬಹಿಷ್ಕೃತ ; ಒಂದು ನೆನಪು

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ, ಬೆಂಗಳೂರು

2006

ಪಕ್ಷಿ ಪ್ರಪಂಚ

ಅಸೀಮ ಪ್ರತಿಷ್ಠಾನ, ಬೆಂಗಳೂರು

2007

ಮೈಸೂರು ನೂರಿನ್ನೂರು ವರ್ಷಗಳ ಹಿಂದೆ

ಅಭಿರುಚಿ ಪ್ರಕಾಶನ, ಮೈಸೂರು

2008

ತಾತ್ಪರ್ಯಸಹಿತ ಕುಮಾರವ್ಯಾಸಭಾರತ

ಕಾಮಧೇನು ಪುಸ್ತಕ ಭವನ, ಬೆಂಗಳೂರು

2009

ಸಿನಿಮಾ ಯಾನ

ಹಸಿರು ಪ್ರಕಾಶನ, ಬೆಂಗಳೂರು

2010

ತಿಬಾರ ಉಳ್ಳಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳು

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ, ಮಂಗಳೂರು

2011

ರಾಜ್ ಕುಮಾರ್ : ಒಂದು ಬೆಳಕು

ಜೂಮ್ ಪಬ್ಲಿಕೇಷನ್ಸ್, ಬೆಂಗಳೂರು

2012

ಅಮೀರ್ ಬಾಯಿ ಕರ್ನಾಟಕಿ

ಹಾಡು ನಟಿಯ ಜೀವನ ಕಥನ

ಪಲ್ಲವ ಪ್ರಕಾಶನ, ಚನ್ನಪಟ್ಟಣ, ಹೊಸಪೇಟೆ

2013

ತೇವ ಕಾಯುವ ಬೀಜ

ಕವಿ ಪ್ರಕಾಶನ, ಹೊನ್ನಾವರ

2014

ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ

ಲಡಾಯಿ ಪ್ರಕಾಶನ, ಗದಗ

2015

ಅನುರಕ್ತಿ

ಎಂ.ಎಂ. ಪಬ್ಲಿಕೇಷನ್, ಬೆಂಗಳೂರು