ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ಪುಸ್ತಕ ಸೊಗಸು ಐದನೇ ಬಹುಮಾನ

(2014ನೆಯ ಸಾಲಿನಿಂದ ಈ ಬಹುಮಾನವನ್ನು ಮುಖಪುಟ ಚಿತ್ರ ಕಲೆಯ ದ್ವಿತೀಯ ಬಹುಮಾನವೆಂದು ಪರಿಗಣಿಸಿ ನೀಡಲಾಗುತ್ತಿದೆ.) ಈ ಬಹುಮಾನವು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.8,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ. 

ವರ್ಷ

ಪುಸ್ತಕ

ಪ್ರಕಾಶನ ಸಂಸ್ಥೆ

2007

ಕರ್ನಾಟಕ ವಾಸ್ತುಶಿಲ್ಪ ಉದ್ಯಾನ

ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು

2008

ಹಣತೆಗಳ ಹಾಡು 

ಆಹ್ವಾನ ಪ್ರಕಾಶನ, ಹಗರಿಬೊಮ್ಮನಹಳ್ಳಿ

2009

ಕೆರೆ ಕರಗುವ ಸಮಯ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು

2010

ಜಾಹಿರಾತುಗಳಲ್ಲಿ 
ಮಹಿಳಾ ಪ್ರಾತಿನಿಧೀಕರಣ

ಪ್ರಗತಿ ಗ್ರಾಫಿಕ್ಸ್, ಬೆಂಗಳೂರು

2011

ಮೂಜಿ ಮುಟ್ಟು ಮೂಜಿ ಲೋಕ

ರಂಗಚೇತನ ಟ್ರಸ್ಟ್, ಬೆಂಗಳೂರು

2012

ಕಣ್ಣಕಾಡು (ಕಾವ್ಯ ಪ್ರಬಂಧ)

ಪ್ರೊವೋಕ್ ಇಂಡಿಯಾ, ಬೆಂಗಳೂರು

2013

ಪಚ್ಚೆ ತೆನೆ

ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್, ಬೆಂಗಳೂರು

2014

ಹುದುಗಲಾರದ ದುಃಖ

ಶ್ರೀ ರಘು ಅಪಾರ, ಬೆಂಗಳೂರು & ಶ್ರೀಮತಿ ಸುರೇಖಾ, ಬೆಂಗಳೂರು

2015

ಪೇಶಂಟ್ ಪಾರ್ಕಿಂಗ್

ಶ್ರೀ ಸುಧಾಕರ್ ದರ್ಬೆ

2016

ಬಿಸಿಲು ಬಯಲು ನೆಳಲು 

ಶ್ರೀ ಸೃಜನ್, ಯಾದಗಿರಿ

2017

ಹಲಗೆ ಮತ್ತು ಮೆದುಬೆರಳು
ಲೇ: ಕಾದಂಬಿನಿ

 

ಶ್ರೀ ಗಿರಿಧರ ಕಾರ್ಕಳ

2018

ಎಂ.ಎನ್. ವ್ಯಾಸರಾವ್ ಸಮಗ್ರ ಕಾವ್ಯ : ಅಗ್ನಿಶಿಖೆ

ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು

 

© 2021, ಕನ್ನಡ ಪುಸ್ತಕ ಪ್ರಾಧಿಕಾರ