ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

2016 ನೇ ಸಾಲಿನ ವಾರ್ಷಿಕ ಪ್ರಶಸ್ತಿ

ಪ್ರಕಟಿತ ವರ್ಷ : 20 Dec 2017 09:17 pm
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ವಸಂತ ಪ್ರಕಾಶನ, ಬೆಂಗಳೂರು ರೂ.1,00,000-00
ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ಡಾ. ಸಂಗಮೇಶ ಸವದತ್ತಿಮಠ, ಧಾರವಾಡ ರೂ.75,000-00
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಡಾ. ಅರ್ಜುನ ಯಲ್ಲಪ್ಪ ಗೊಳಸಂಗಿ, ಗದಗ ರೂ.50,000-00
ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಡಾ. ಪಿ.ಎಸ್. ಶಂಕರ್, ಕಲಬುರ್ಗಿ ರೂ.25,000-00

2016ನೇ ಸಾಲಿನ ಪುಸ್ತಕ ಸೊಗಸು ಬಹುಮಾನ

ಈ ಕೆಳಕಂಡ 4 ಪುಸ್ತಕ ಬಹುಮಾನಗಳನ್ನು ಪುಸ್ತಕದ ಪ್ರಕಾಶನ ಸಂಸ್ಥೆಗಳಿಗೆ ಹಾಗೂ 2 ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಹಾಗೂ ಕಲೆಯ ಬಹುಮಾನವನ್ನು ಕಲಾವಿದರಿಗೆ ನೀಡಲಾಗುವುದು.

ಬಹುಮಾನ ಕೃತಿ / ಲೇಖಕರು ಪ್ರಕಾಶನ ಸಂಸ್ಥೆ ಮತ್ತು ಮುಖಪುಟ ಚಿತ್ರ, ವಿನ್ಯಾಸ ಚಿತ್ರ ಕಲಾವಿದರು
ಮೊದಲನೇ ಬಹುಮಾನ
25,000-00
ಅಣಿ ಅರದಲ ಸಿರಿ ಸಿಂಗಾರ
ಪ್ರ. ಸಂ. : ಎಚ್.ಬಿ.ಎಲ್. ರಾವ್
ಸಾಹಿತ್ಯ ಬಳಗ ನವಿಮುಂಬಯಿ
ಎರಡನೇ ಬಹುಮಾನ
20,000-00
ಕನಕ ಮಹಾ ಸಂಪುಟ
ಸಂ: ಮಾನಸ
ತನು ಮನು ಪ್ರಕಾಶನ ಮೈಸೂರು
ಮೂರನೇ ಬಹುಮಾನ
15,000-00
ತಾರತಮ್ಯ
ಲೇ: ಡಾ. ಶಿವಾನಂದ ಎಂ. ಜಾಮದಾರ
ಮನೋಹರ ಗ್ರಂಥ ಮಾಲಾ ಧಾರವಾಡ
ಮಕ್ಕಳ ಪುಸ್ತಕ ಸೊಗಸು ಬಹುಮಾನ 
8,000-00
ಬಣ್ಣದ ಚಿಟ್ಟೆ
ಲೇ: ಶ್ರೀ ಪಾತಮುತ್ತಕಹಳ್ಳಿ ಎಂ. ಚಲಪತಿಗೌಡ
ಚಂದು ಪ್ರಕಾಶನ ಚಿಕ್ಕಬಳ್ಳಾಪುರ
ಮುಖಪುಟ ಚಿತ್ರ ವಿನ್ಯಾಸ ಬಹುಮಾನ
10,000-00
ಲಾವೋನ ಕನಸು
ಲೇ: ಶ್ರೀ ರಾಜೇಂದ್ರ ಪ್ರಸಾದ್
ಬಹುಮಾನಿತ ಕಲಾವಿದರು: ಶ್ರೀ ಕಿರಣ್ ಮಾಡಾಲು ಶ್ರೀಮತಿ ಸೌಮ್ಯ ಕಲ್ಯಾಣಕರ್
ಮುಖಪುಟ ಚಿತ್ರ ಕಲೆಯ ಬಹುಮಾನ
8,000-00
ಬಿಸಿಲು ಬಯಲು ನೆಳಲು
ಲೇ: ಶ್ರೀ ಬಿ. ಶ್ರೀಪಾದ್ ಭಟ್
ಬಹುಮಾನಿತ ಕಲಾವಿದರು : ಶ್ರೀ ಸೃಜನ್

© 2021, ಕನ್ನಡ ಪುಸ್ತಕ ಪ್ರಾಧಿಕಾರ