ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಪ್ರಕಟಿತ ವರ್ಷ : 21 Aug 2021 06:20 pm

ಕ್ರ. ಸಂ.

ಶ್ರೀ / ಶ್ರೀಮತಿ

ಕೃತಿ

1.              

ರಜಿಯಾ ಬೇಗಂ ಕೆ. ಭಾವಿಕಟ್ಟಿ, ಕೊಪ್ಪಳ

ಅಂಕುರ…… (ಭರವಸೆಯ ಹಾದಿಯಲ್ಲಿ)

2.             

ಫರ್ಹಾನಾಜ್ ಮಸ್ಕಿ, ಜಿ| ತುಮಕೂರು

ಮೌನ ಮನದ ಮಾತುಗಳು

3.             

ಶ್ರೀಮತಿ ವಿದ್ಯಾರೆಡ್ಡಿ, ಬೆಳಗಾವಿ ಜಿಲ್ಲೆ

ಅಂದಗಾತಿ

4.             

ಮಾಂತೇಶಕುಮಾರ್‌. ಬಿ.ಎನ್‌, ಚಿಕ್ಕಮಗಳೂರು

ಪುನರ್ವಸು

5.             

ಸಯ್ಯದ್‌ ಯೋಜಸ್‌ ಪಾಷ, ಬೆಂಗಳೂರು

ತೂತು ಬಿದ್ದ ಅಪ್ಪನಂಗಾಲು

6.             

ತನ್ಮಯಿ ಪ್ರೇಮ್‌ಕುಮಾರ್‌. ಚಿಕ್ಕಮಗಳೂರು

ಕವನ ಸಂಕಲನ

7.             

ಶೋಭಾ ಸಾಗರ್‌, ದಾವಣಗೆರೆ ಜಿಲ್ಲೆ.

ಕಡಲ ತೀರದ ಮಾನ

8.             

ಸುಧಾರಾಣಿ, ಸಿದ್ದಾಪುರ

ಮನದ ರಿಂಗಣ

9.             

ದುರುಗಪ್ಪ, ರಾಯಚೂರು

ಕೊನೆಯ ಪುಟದ ಸಾಲು

10.           

ವೀಣಾ ವಿ.ಜೆ., ಶಿವಮೊಗ್ಗ

ಮಣಿ ಮಾನನಿ

11.            

ರಾಯಸಾಬ ಎನ್. ದರ್ಗಾದವರ

ಗಾಂಧಿ ನೇಯ್ದಿಟ್ಟ ಬಟ್ಟೆ

12.            

ವೆಂಕಟೇಶ್‌ ಎಸ್.ಆರ್.,‍ ತುಮಕೂರು

ರಚ್ಚೆ ಇಡಿದ ಭಾವಗಳು ಮಾತಿಗಿಳಿದಾಗ

13.            

ಬೆಳಗುಶ್ರೀ ಎನ್.ಎಸ್., ಶಿವಮೊಗ್ಗ ಜಿಲ್ಲೆ

ಕಾವ್ಯದ ಕನವರಿಕೆ

14.           

ಶ್ವೇತಾ ಎಂ.ಯು

ಅಗ್ನಿ ಕುಸುಮ

15.            

ಅನಸೂಯಾ ಎಲಿಗಾರ, ಬಾಗಲಕೋಟ

ನನ್ನೊಳಗಿನೊಳಗಿನ ನಾನು...

16.            

ಚನ್ನಬಸವ ಆಸ್ಪರಿ, ಕಾರಟಗಿ

ಸಂತೆಯೊಳಗಣ ಮೌನ

17.            

ವಿದ್ಯಾಶ್ರೀ ಎಸ್. ಅಡೂರು, ದ.ಕ. ಜಿಲ್ಲೆ

ಸ್ವಯಂ ದೀಪ

18.            

ಹುಸೇನಸಾಬ್‌ ವಣಗೇರಿ, ಕೊಪ್ಫಳ

ಎದೆಗಂಟಿದ ವಿರಹ

19.            

ಉಷಾ ಕೆ.ಈ, ಚನ್ನರಾಯಪಟ್ಟಣ

ಸಾತ್ವಿಕ ರಾಮಾಯಣ ಸತ್ವಗಳ ಮಹಾಪೂರ..

20.           

ದಿನೇಶ್‌ ಎನ್. ಮಡಿವಳ ಅಮ್ಮಿನಹಳ್ಳಿ, ಉತ್ತರ ಕನ್ನಡ

ಸ್ವರ್ಗ ನಿಸರ್ಗ

21.            

ಕರಿಷ್ಮಾ ಟಿ., ಬಳ್ಳಾರಿ

ಮೌನವು ಸತ್ತಾಗ

22.           

ಯಶಸ್ವಿನಿ ಶ್ರೀಧರಮೂರ್ತಿ, ಶಿರಸಿ

ಕವನ ಸಂಕಲನ

23.           

ಮುಕುಂದ ಅಮಿನಗಡ, ಕೊಪ್ಪಳ

ಕವನ ಸಂಕಲನ

24.           

ಸಂತೋಷ್‌ ಕುಮಾರ್‍ ಎಸ್., ಮೈಸೂರು

ಕವನ ಸಂಕಲನ

25.           

ಚನ್ನಕೇಶವ ಪವಾರ್‌ ಪಾವಗಡ, ತುಮಕೂರು

ನನ್ನೊಳಗಿನ ಕಾರಂಜಿ

26.           

ಡಾ. ಎನ್.ಎಸ್. ಗಾಣಿಗರ್‌, ಕಲಬುರಗಿ

ಬಲೆಗೆ ಎರಚಿದ ಬಣ್ಣ

27.           

ವೀರೇಶ ಜಿ. ಮೇಟಿ, ಕೊಪ್ಪಳ

ಅಪ್ಪನ ಪಟಗದ ನೆರಳು

28.           

ಧೀರಜ್‌ ಕೆ.ಜಿ., ಉಡುಪಿ

ಕಥಾಸಂಕಲನ

29.           

ಡಾ. ಗಾಯತ್ರಿ ಎಸ್. ಉಪ್ಪಾರ, ಉತ್ತರ ಕನ್ನಡ

ಮಕ್ಕಳ ಸಾಹಿತ್ಯದ ವಿಭಿನ್ನ ನೆಲೆಗಳು

30.           

ರಾಕೇಶಾ ನಾಯ್ಕ ಎನ್., ದಾವಣಗೆರೆ

ಕಾದಂಬರಿ

31.            

ನಾಗರತ್ನ ಕೆ.ಪಿ., ರಾಮನಗರ

ನವ ದಿಗಂತದೆಡೆಗೆ...

32.           

ಪೃಥ್ವಿ ಸೂರಿ, ಕಡೂರು

ಬೈಟು ಕಾಫಿ...!

33.           

ಡಾ. ರೇವಣ್ಣಸಿದ್ದಯ್ಯ, ತುಮಕೂರು

ಪುರಾತತ್ವ ಶೋಧ

34.           

ಡಾ. ಶಿವಪ್ಪ, ವಿದ್ಯಾರಣ್ಯ

ಗೊಂಚಲು

35.           

ವೀಣಾ ಕೆ.ಆರ್.,‍ ವಿದ್ಯಾರಣ್ಯ

ಮ್ಯಾಸರ ಜಾಡು

36.           

ಎಸ್. ಚೌಡೇಶ, ಬಳ್ಳಾರಿ

ವಿಮರ್ಶಾ ಲೇಖನ

37.           

ಮಲ್ಲಪ್ಪ ಚನ್ನಭತ್ತಿ, ಧಾರವಾಡ

ಸಮಾಲೋಚನ

38.           

ಮಲ್ಲಪ್ಪ ಕರೇಣ್ಣನವರ, ಹಾವೇರಿ

ನಮ್ಮೂರ ಅಗಸ್ಯಾಗ..

39.           

ದೇವಲಪಲ್ಲಿ ಎನ್. ಗಿರೀಶ್‌ ರೆಡ್ಡಿ, ಕೋಲಾರ

ಪಯಣದ ಹಾದಿ

40.          

ಡಾ.ಪ್ರವೀಣ ಪೋಲೀಸ ಪಾಟೀಲ, ಕೊಪ್ಪಳ

ಒಡಲ ಚಿಗುರು

41.           

ಚಿನ್ನಸ್ವಾಮಿ ಡಿ., ಚಾಮರಾಜನಗರ

ಅಂಕುಶವಿಲ್ಲದ ನಡೆ

42.           

ಅನುಸುಯಾ, ಧಾರವಾಡ

ಲೇಖನಗಳು

43.           

ವಿನಾಯಕ ಅರಳಸುರಕಿ, ಶಿವಮೊಗ್ಗ

ನವಿಲುಗರಿ ಮರುಹಾಕಿದೆ...

44.          

ಪ್ರಶಾಂತ ಅಂಗಡಿ, ಹಾವೇರಿ

ಕನ್ನಡಿ ಮುಂದಿನ ನಗ್ನ ಚಿತ್ರಗಳು

45.           

ಮಹಾಂತೇಶ್ ಗೋನಾಲ, ಯಾದಗಿರಿ

ದಣಿದ ಮೌನ

46.           

ಹನುಮಂತಪ್ಪ ತೆಮ್ಮಿನಾಳ, ಹಂಪಿ

ವಿವಿಧ ಆಯಾಮಗಳಲ್ಲಿ ಪ್ರತಿಭಟನೆಯ ನೆಲೆಗಳು

47.           

ಹೇಮಲತ ಪಿ.ಎನ್., ಕೋಲಾರ

ದೇವನೂರ ಮಹಾದೇವ ಅವರ ಕಥನಗಳ ರಂಗಪ್ರಯೋಗಗಳು

48.           

ನಾಗೇಂದ್ರ ಪಿ., ಹಾವೇರಿ

ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ

49.           

ಕವಿತಾ ಎಂ. ಕರಲಿಂಗಣ್ಣನವರ, ಹರಿಹರ

ಮಗುವಿನ ಬೆಳವಣಿಗೆ ಒಂದು ಅವಲೋಕನ

50.           

ಚಿದಂಬರ ಬಂಡಗರ, ವಿಜಯಪುರ

ಜಗವೆ ದೇವನ ದೇಹ

51.            

ಗೀತಾ ಎಂ., ಬೆಂಗಳೂರು

ಅವಳ ತಲ್ಲಣಗಳು

52.           

ಅಮೃತ ಎಂ.ಡಿ., ಮಂಡ್ಯ

ಭಾವನೆಗಳಿಲ್ಲದವಳ ಭಾವತೀರಯಾನ

53.           

ಹಂಸ ಡಿ.ಎಂ., ದಾವಣಗೆರೆ

ಜೀವನ

54.           

ನಾಗಣ್ಣ ಮಾ ಚಿಗಲಿ, ವಿಜಯಪುರ

ಇಂಗಳೇಶ್ವರ ಗಿರಿ ಅಳಿಯದು ಸಿರಿ

55.           

ಆಶಾರಾಣಿ, ಬೀದರ

ಮರೀಚಿಕೆ

© 2021, ಕನ್ನಡ ಪುಸ್ತಕ ಪ್ರಾಧಿಕಾರ