ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮನವಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಾಮ್ರಾಟ್ ಶ್ರೇಣಿಕ ಬಿಂಬಸಾರ

ಸಾಮ್ರಾಟ್ ಶ್ರೇಣಿಕ ಬಿಂಬಸಾರ

ಪುಸ್ತಕ ಸೂಚಿ

ಭಗವಾನ್ ಮಹಾವೀರ ಕಾಲಘಟ್ಟದ ಮಗಧ ದೇಶದ ಮಹಾರಾಜ ಸಾಮ್ರಾಟ್ ಶ್ರೇಣಿಕ ಬಿಂಬಸಾರನ ಇತಿಹಾಸ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ. ಚೇಳಿನಿ ಮಹಾರಾಣಿಯ ಪ್ರಭಾವದಿಂದ ಜಿನಧರ್ಮಿಯಾಗಿ ಜೈನ ಪರಂಪರೆಯಲ್ಲಿ ತನ್ನ ಢಾಳ ಛಾಪು ಮೂಡಿಸಿಹೋದ ಬಿಂಬಸಾರನನ್ನು ಗತದ ಪುಟಗಳಿಂದ ಎತ್ತಿತಂದು ಕಥಾನಕದ ನಿರೂಪಣೆಯ ರೂಪದಲ್ಲಿ ಓದುಗರಿಗೆ ತಲುಪಿಸಿರುವ ಶ್ರೀಮತಿ ಎಸ್.ಪಿ. ಶಾಂತಮ್ಮನವರ ಈ ಕೃತಿ ಓದುಗರ ಮನಗೆಲ್ಲುತ್ತದೆ.

 • ಗುರುತು ಸಂಖ್ಯೆ.

  KPP 0097

 • ಲೇಖಕರು/ಸಂಪಾದಕರು

  ಎಸ್.ಪಿ.ಶಾಂತಮ್ಮ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2005

 • ಐಎಸ್‌ಬಿಎನ್‌

  81-7713-188-5

 • ಬೆಲೆ

  10/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 5/-

 • ಪುಟಗಳು

  32

ನೆಚ್ಚಿನ ಪುಸ್ತಕ ಖರೀದಿಸಿ
© 2022, ಕನ್ನಡ ಪುಸ್ತಕ ಪ್ರಾಧಿಕಾರ