ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಸಮಣ ಸುತ್ತಂ

ಸಮಣ ಸುತ್ತಂ

ಪುಸ್ತಕ ಸೂಚಿ

ಭಗವದ್ಗೀತೆ, ಬೈಬಲ್, ಖುರಾನ್‌ಗಳೋಪಾದಿಯಲ್ಲಿ ಜೈನಧರ್ಮದ ತಿರುಳನ್ನು ಸಮರ್ಥವಾಗಿ ಪ್ರಾತಿನಿಧಿಸುವ ಪವಿತ್ರ ಗ್ರಂಥವಾಗಿ ಗುರುತಿಸಲ್ಪಡುವಂತದ್ದು ಸಮಣ ಚಿತ್ತಂ. ವಿವಿಧ ಜೈನ ಪ್ರಾಚೀನ ಪ್ರಾಕೃತ ಗ್ರಂಥಗಳಿಂದ ಸಂಗ್ರಹಿಸಿದ ಇಲ್ಲಿರುವ 756 ಗಾಹೆಗಳೆಲ್ಲವೂ ಭಗವಾನ್ ಮಹಾವೀರನ ಮಾತುಗಳೇ ಆಗಿವೆ. ಜಿನಧರ್ಮದ ತತ್ವಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಸರಳ ನಿರೂಪಣೆಯಲ್ಲಿ ಲೇಖಕಿ ಜಿ.ಎಸ್. ವಸಂತಮಾಲಾರವರು ಈ ಕೃತಿಯ ಮೂಲಕ ಯಶಸ್ವಿಯಾಗಿದ್ದಾರೆ.

 • ಗುರುತು ಸಂಖ್ಯೆ.

  KPP 0096

 • ಲೇಖಕರು/ಸಂಪಾದಕರು

  ಜಿ.ಎಸ್.ವಸಂತಮಾಲಾ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2005

 • ಐಎಸ್‌ಬಿಎನ್‌

  81-7713-182-4

 • ಬೆಲೆ

  10/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 5/-

 • ಪುಟಗಳು

  31

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ