ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಅನಾವರಣ

ಅನಾವರಣ

ಪುಸ್ತಕ ಸೂಚಿ

ಭಾಷಾಂತರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಡಾ. ಪ್ರಧಾನ್ ಗುರುದತ್ತರವರು ಇಪ್ಪತ್ತನೆಯ ಶತಮಾನದ ಬಹುಮುಖ್ಯ ಕೃತಿಗಳ ಅನುವಾದದ ಬಗೆಗೆ ಆಡಿರುವ ಮಾತುಗಳು, ನಡೆಸಿರುವ ವಿಶ್ಲೇಷಣೆ ವ್ಯಾಖ್ಯಾನಗಳು ಮೂವತ್ತೈದು ಬಿಡಬಿಡಿ ಲೇಖನಗಳಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಪ್ರಧಾನ್ ಗುರುದತ್ತರವರು ವರ್ತಮಾನ ಕಾಲದಲ್ಲಿ ಅನುವಾದ ಪಡೆಯುತ್ತಿರುವ ಸಾಂಸ್ಕೃತಿಕ ತಿರುವುಗಳು, ಹೊಸ ಆಯಾಮಗಳ ಬಗ್ಗೆ ಸೂಕ್ಷ್ಮವಾಗಿ ನೋಡಿದ್ದಾರೆ. ಕಾವ್ಯ, ಕವಿತೆ, ಕಥೆ, ಕಾದಂಬರಿ, ವಿಮರ್ಶೆ, ಮಾನವಿಕ ಕ್ಷೇತ್ರಗಳಲ್ಲಿ ಅವರಿಗಿರುವ ಅನುಭವವು ಇಲ್ಲಿನ ಲೇಖನಗಳಲ್ಲಿ ವ್ಯಾಪಕವಾಗಿ ಹರಡಿವೆ.

 • ಗುರುತು ಸಂಖ್ಯೆ.

  KPP 0088

 • ಲೇಖಕರು/ಸಂಪಾದಕರು

  ಪ್ರೊ. ಪ್ರಧಾನ್ ಗುರುದತ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2004

 • ಐಎಸ್‌ಬಿಎನ್‌

  81-7713-164-8

 • ಬೆಲೆ

  200/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 100/-

 • ಪುಟಗಳು

  780

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ