ಮರಾಠಿ ಕೈದಿಗಳ ಕವಿತೆಗಳು

ಮರಾಠಿ ಕೈದಿಗಳ ಕವಿತೆಗಳು

ಇಲ್ಲಿ ಕವಿತೆಗಳು ಸರಳುಗಳ ಹಿಂದೆ ಮಾತನಾಡಿವೆ. ಇಲ್ಲಿ ಕವಿತ್ವವನ್ನು ಕಟ್ಟುವವರು ಬೇರೆಬೇರೆ ಕಾರಣಗಳಿಂದ ಕೈದಿಗಳಾಗಿರುವವರು. ಈ ಕೈದಿಗಳ ಮಾತಿನಲ್ಲಿ ಕವಿತೆಯ ರೂಪಕಗಳು ಅಡಗಿವೆ. ಅವರ ಅನುಭವ, ನೋವು, ಹತಾಶೆ, ಹಿಂಸೆ, ಜೀವನಪ್ರೀತಿ ಮುಂತಾದವು ಅವರನ್ನು ಮನುಷ್ಯರನ್ನಾಗಿಯೇ ಉಳಿಸಿದ ಚಿತ್ರಣ ಓದುಗರಿಗೆ ಕಾಣಿಸುತ್ತವೆ. ಉತ್ತಮ ಕಾಂಬಳೆಯವರು ಮಹಾರಾಷ್ಟ್ರದ ಜೈಲಿನಲ್ಲಿರುವ ಕೈದಿಗಳ ಕವಿತೆಯನ್ನು ಆಯ್ದು ಸಂಕಲನವಾಗಿ ರೂಪಿಸಿದ್ದು ಹಲವು ಬಗೆಯ ವೈಚಾರಿಕ ಚಿಂತನೆಗಳನ್ನು ಮೂಡಿಸಿತ್ತು. ಅದನ್ನು ಅದರ ಆಶಯದ ಅಚ್ಚುಕಟ್ಟಿನಲ್ಲೇ ಡಿ.ಎಸ್. ಚೌಗಲೆಯವರು ಕನ್ನಡಕ್ಕೆ ಕರೆತಂದು ವೈಚಾರಿಕತೆಯನ್ನು ಕರುನಾಡಿಗೂ ವಿಸ್ತರಿಸಿದ್ದಾರೆ.

ಮರಾಠಿ ಕೈದಿಗಳ ಕವಿತೆಗಳು

- ಡಿ.ಎಸ್.ಚೌಗಲೆ-

ಗುರುತು ಸಂಖ್ಯೆ KPP 0087
ಲೇಖಕರು ಡಿ.ಎಸ್.ಚೌಗಲೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2004
ಬೆಲೆ 30/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 15/-
ಪುಟಗಳು 88

ಇಲ್ಲಿ ಕವಿತೆಗಳು ಸರಳುಗಳ ಹಿಂದೆ ಮಾತನಾಡಿವೆ. ಇಲ್ಲಿ ಕವಿತ್ವವನ್ನು ಕಟ್ಟುವವರು ಬೇರೆಬೇರೆ ಕಾರಣಗಳಿಂದ ಕೈದಿಗಳಾಗಿರುವವರು. ಈ ಕೈದಿಗಳ ಮಾತಿನಲ್ಲಿ ಕವಿತೆಯ ರೂಪಕಗಳು ಅಡಗಿವೆ. ಅವರ ಅನುಭವ, ನೋವು, ಹತಾಶೆ, ಹಿಂಸೆ, ಜೀವನಪ್ರೀತಿ ಮುಂತಾದವು ಅವರನ್ನು ಮನುಷ್ಯರನ್ನಾಗಿಯೇ ಉಳಿಸಿದ ಚಿತ್ರಣ ಓದುಗರಿಗೆ ಕಾಣಿಸುತ್ತವೆ. ಉತ್ತಮ ಕಾಂಬಳೆಯವರು ಮಹಾರಾಷ್ಟ್ರದ ಜೈಲಿನಲ್ಲಿರುವ ಕೈದಿಗಳ ಕವಿತೆಯನ್ನು ಆಯ್ದು ಸಂಕಲನವಾಗಿ ರೂಪಿಸಿದ್ದು ಹಲವು ಬಗೆಯ ವೈಚಾರಿಕ ಚಿಂತನೆಗಳನ್ನು ಮೂಡಿಸಿತ್ತು. ಅದನ್ನು ಅದರ ಆಶಯದ ಅಚ್ಚುಕಟ್ಟಿನಲ್ಲೇ ಡಿ.ಎಸ್. ಚೌಗಲೆಯವರು ಕನ್ನಡಕ್ಕೆ ಕರೆತಂದು ವೈಚಾರಿಕತೆಯನ್ನು ಕರುನಾಡಿಗೂ ವಿಸ್ತರಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ