ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮಹಿಳೆಯರ ಅಲಂಕಾರ

ಮಹಿಳೆಯರ ಅಲಂಕಾರ

ಪುಸ್ತಕ ಸೂಚಿ

ಪ್ರಾಚೀನ ಶಿಲ್ಪಕಲಾಕೃತಿಗಳ ಮತ್ತು ಪ್ರಾಚೀನ ಕಾವ್ಯಗಳ ಪರಾಮರ್ಶೆಯಿಂದ ಸ್ಫೂರ್ತಿಗೊಂಡು ಮಹಿಳೆಯರ ಅಲಂಕಾರ ಪ್ರವೃತ್ತಿಯ ಬಗ್ಗೆ ಅಧ್ಯಯನ ನಡೆಸಿದ ಶಾಂತಾದೇವಿ ಮಾಳವಾಡರವರು ಕಾವ್ಯದ ವರ್ಣನೆ ಮತ್ತು ಶಿಲ್ಪದ ಮೂರ್ತಿಮಂತ ರೂಪ, ಇವೆರಡನ್ನು ಸಮನ್ವಯಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಪ್ರಾಗೈತಿಹಾಸಿಕ ಕಾಲದಿಂದ ಇಂದಿನವರೆಗಿನ ಮಹಿಳೆಯರ ಅಲಂಕಾರದ ಸಂಪ್ರದಾಯವನ್ನು ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

  • ಗುರುತು ಸಂಖ್ಯೆ.

    KPP 0008

  • ಲೇಖಕರು/ಸಂಪಾದಕರು

    ಶಾಂತಾದೇವಿ ಮಾಳವಾಡ

  • ಭಾಷೆ

    ಕನ್ನಡ

  • ಪ್ರಕಟಿತ ವರ್ಷ

    1996

  • ಐಎಸ್‌ಬಿಎನ್‌

  • ಬೆಲೆ

    25/-

  • ರಿಯಾಯಿತಿ

    50%

  • ಪಾವತಿಸಬೇಕಾದ ಮೊತ್ತ

    ₹ 13/-

  • ಪುಟಗಳು

    144

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ