ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಅನನ್ಯ

ಅನನ್ಯ

ಪುಸ್ತಕ ಸೂಚಿ

ಅನನ್ಯ ಗ್ರಂಥವು ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಹಂಪಾ ನಾಗರಾಜಯ್ಯನವರ ಲೇಖನಗಳನ್ನು ಒಳಗೊಂಡಿದೆ. ಆಧುನಿಕ ಸಾಹಿತ್ಯ, ಜೈನ ಸಮಾಜ, ಜಿನಾಲಯ, ಜೈನ ಚರಿತ್ರೆಗಳಿಗೆ ಸಂಬಂಧಿಸಿದ ಈ ಲೇಖನಗಳ ಈ ಕಟ್ಟು ತನ್ನ ಅಸ್ಮಿತೆಯನ್ನು ಉಳಿಸಿಕೊಂಡೇ ಕಾಲಕಾಲದ ಪ್ರವಾಹದಲ್ಲಿ ನುಗ್ಗುತ್ತದೆ. ಇಲ್ಲಿಯ ಲೇಖನಗಳು ಓದುಗರಿಗೆ ಹೊಸ ಮಾರ್ಗಗಳನ್ನು ಹುಡುಕಿಕೊಡುತ್ತವೆ. ಹೊಸ ವಿಶ್ಲೇಷಣೆಗೆ ದಾರಿ ತೋರಿಸುತ್ತವೆ.

 • ಗುರುತು ಸಂಖ್ಯೆ.

  KPP 0073

 • ಲೇಖಕರು/ಸಂಪಾದಕರು

  ಹಂಪ. ನಾಗರಾಜಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2003

 • ಐಎಸ್‌ಬಿಎನ್‌

  81-7713-127-3

 • ಬೆಲೆ

  150/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 75/-

 • ಪುಟಗಳು

  248

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ