ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ತಪನಿಂದ ತಾವರೆ

ತಪನಿಂದ ತಾವರೆ

ಪುಸ್ತಕ ಸೂಚಿ

ಮೈತ್ರೀ ಭಾವವನ್ನು ಪ್ರಧಾನ ಕೇಂದ್ರವಾಗಿಸಿಕೊಂಡ ನವೋದಯ ಕಾಲಘಟ್ಟದ ಬಿ.ಎ. ಸನದಿಯವರು ಹಿರಿಯ ಕಾವ್ಯ ಚೇತನ. ಅವರು ಬಳಸುವ ವಸ್ತು, ಭಾಷೆ, ಲಯ ಕಾವ್ಯದ ಓದುಗನೊಟ್ಟಿಗೆ ನೇರ ಹೃದಯ ಸಂವಾದ ನಡೆಸುತ್ತವೆ. ಇಂಥ ಸನದಿಯವರ ಜೀವಂತ ಕವಿತೆಗಳನ್ನು ಒಂದು ಆಕಾರದಲ್ಲಿ ಪೋಣಿಸಿ, ಬಹು ಅರ್ಥಪೂರ್ಣವಾದ ಪ್ರಸ್ತಾವನೆಯೊಂದಿಗೆ ಡಾ. ಬಸವರಾಜ ಸಾದರರವರು ಈ ಕೃತಿಯನ್ನು ಸಂಪಾದಿಸಿ ಓದುಗರಿಗೆ ಓದಿನ ಹೊಸ ಪುಳಕವನ್ನು ಒದಗಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0066

 • ಲೇಖಕರು/ಸಂಪಾದಕರು

  ಡಾ. ಬಸವರಾಜ ಸಾದರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2002

 • ಐಎಸ್‌ಬಿಎನ್‌

  81-7713-196-X

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  336

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ