ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಗ್ರಾಮೀಣ ಪಶುಸಾಕಣೆ

ಗ್ರಾಮೀಣ ಪಶುಸಾಕಣೆ

ಪುಸ್ತಕ ಸೂಚಿ

ಗ್ರಾಮ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬಂದ ಪಶುಸಾಕಣೆ ಸಂಪ್ರದಾಯ ಒಂದು ಬಹುಮುಖ್ಯ ಅಂಗ. ಮನುಷ್ಯ ಒಂದೆಡೆ ನೆಲೆನಿಂತು ವ್ಯವಸಾಯ ಮಾಡುವ ಕಸುಬು ಕಂಡುಕೊಂಡ ನಂತರ ಪ್ರಾಣಿಗಳನ್ನು ಪಳಗಿಸುವುದು, ಸಾಕುವುದು ಅವನಿಗೆ ಉಪಕಸುಬಾಗುತ್ತಾ ಬಂದಿತು. ಈ ಉಪಕಸುಬಿನಲ್ಲಿ ತನ್ನ ಅನುಭವದಿಂದ ಅದ್ಭುತ ಎನ್ನುವಷ್ಟರ ಮಟ್ಟಿಗೆ ದೇಸಿ ನಿಯಮಾವಳಿ ಮತ್ತು ಚೌಕಟ್ಟುಗಳನ್ನು ಕಂಡುಕೊಂಡ ಮನುಷ್ಯನಿಗೆ ಪಶುಸಾಕಣೆ ಒಂದು ಪೂರಕ ವೃತ್ತಿಜೀವನವಾಗಿ ಕಂಡುಬಂತು. ಪಶುಸಾಕಣೆಯ ವೈವಿಧ್ಯತೆ, ಸಂಪ್ರದಾಯಗಳು, ಜನಪದ ಜನರ ಗ್ರಹಿಕೆಗಳು, ಅವರ ಶ್ರದ್ಧೆ, ಆಸಕ್ತಿಗಳನ್ನು ಆಳ ಕ್ಷೇತ್ರಕಾರ್ಯಾಧ್ಯಯನಕ್ಕೆ ಒಳಪಡಿಸಿರುವ ಲೇಖಕರಾದ ಡಾ. ದೇವೇಂದ್ರಕುಮಾರ ಹಕಾರಿ ಮತ್ತು ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ಈ ಕೃತಿಯನ್ನು ಒಂದು ದೇಸಿ ಸೊಗಡಿಯನ ಅಧ್ಯಯನವಾಗಿ ರೂಪಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0056

 • ಲೇಖಕರು/ಸಂಪಾದಕರು

  ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2000

 • ಐಎಸ್‌ಬಿಎನ್‌

  81-7713-041-2

 • ಬೆಲೆ

  40/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 20/-

 • ಪುಟಗಳು

  142

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ