ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕಳುಹಿಸುವುದು ಅನಿವಾರ್ಯವಾಗಿ ತಡವಾಗುತ್ತಿರುವ ಬಗ್ಗೆ - ಹೆಚ್ಚಿನ ಮಾಹಿತಿಗೆ | ವಿವಿಧ ಬಹುಮಾನಗಳಿಗಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನರ ಮತ್ತು ಮಿದುಳು ರೋಗಗಳು

ನರ ಮತ್ತು ಮಿದುಳು ರೋಗಗಳು

ಪುಸ್ತಕ ಸೂಚಿ

ನರ ಮತ್ತು ಮಿದುಳಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ಮನುಷ್ಯನ ಜೀವನವನ್ನು ಜರ್ಜರಿತಗೊಳಿಸುತ್ತವೆ. ಪಾರ್ಶ್ವವಾಯು, ಬೆಲ್ಸ್‌ಪಾಲ್ಸಿ, ಸರ್ಪಸುತ್ತು, ಪಾರ್ಕಿನ್‌ಸನ್ಸ್, ಡಿಮೆನ್ಷಿಯಾ ಮುಂತಾದ ಕಾಯಿಲೆಗಳಲ್ಲಿ ಆರಂಭದ ರೋಗಪತ್ತೆ ಅದೆಷ್ಟು ಮುಖ್ಯವಾಗುತ್ತದೆಂಬುದನ್ನು ತಿಳಿಸುವುದರೊಂದಿಗೆ ಚಿಕಿತ್ಸೆ, ಕುಟುಂಬದವರ ಆರೈಕೆ, ಆಪ್ತಸಲಹೆ ಕುರಿತು ಸಮಗ್ರವಾದ ಮಾಹಿತಿಯನ್ನು ಈ ಕೃತಿ ಒದಗಿಸುತ್ತದೆ.

 • ಗುರುತು ಸಂಖ್ಯೆ.

  KPP 0445

 • ಲೇಖಕರು/ಸಂಪಾದಕರು

  ಡಾ|| ಕೆ.ಎಸ್. ಪವಿತ್ರ ಡಾ|| ಎ.ವಿ. ನಾಗರಜ್‌

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-272-3

 • ಬೆಲೆ

  90/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 45/-

 • ಪುಟಗಳು

  102

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2022, ಕನ್ನಡ ಪುಸ್ತಕ ಪ್ರಾಧಿಕಾರ