ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ

ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ

ಪುಸ್ತಕ ಸೂಚಿ

ಮೂಡ್ನಾಕೂಡು ಅವರ ನಾಲ್ಕನೇ ಸಂಪುಟವು ಸಾಹಿತ್ಯ, ಮಾಧ್ಯಮ ಲೋಕ, ಅನ್ಯಜ್ಞಾನ ಶಿಸ್ತುಗಳ ಅನುಭವ ಲೋಕ ಹಾಗೂ ವ್ಯಕ್ತಿ ಪರಿಚಯದ ಸಂದರ್ಶನ ಲೋಕ ಇಂಥ ಹೆಚ್ಚು ಸಮಾಜನಿಷ್ಟವಾದ ಬರೆಹಗಳನ್ನು ಒಳಗೊಂಡಿದೆ. ಇದು ಬಹಳ ಮುಖ್ಯವೂ ಹಾಗೂ ಬರಹಗಾರನ ವ್ಯಕ್ತಿತ್ವವನ್ನು ನಿಕಷಕ್ಕೊಡ್ಡಿದ ಬರಹವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಿಕೆಗಳಿಗೆ ಅಂಕಣ ಬರೆಯುವ ಸಂದರ್ಭದಲ್ಲಿ ಬೌದ್ಧಧರ್ಮದ ವಿಚಾರಗಳನ್ನು ಕೇಂದ್ರೀಕರಿಸಿಕೊಂಡರೂ ವಿಶಾಲವಾದ ವ್ಯಾಪ್ತಿಯಲ್ಲಿ ಧರ್ಮದ ನಿರೀಕ್ಷೆಯನ್ನು ಜೀವಪರವಾದ ಚಿಂತನೆಯಾಗಿಸುವತ್ತ ವ್ಯಾಖ್ಯಾನಿಸಿದ್ದಾರೆ. ಬೌದ್ಧಧರ್ಮದ ಜಾತಕ ಕಥೆಗಳ ಎಷ್ಟೋ ಕಥೆಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಂಡು ಆತ್ಮ ಸಹಿಷ್ಣುತಾ ಗುಣವನ್ನು ಪ್ರಸ್ತಾಪಿಸುತ್ತಾರೆ.

 • ಗುರುತು ಸಂಖ್ಯೆ.

  KPP 0438

 • ಲೇಖಕರು/ಸಂಪಾದಕರು

  ಡಾ. ಮೂಡ್ನಾಕೂಡು ಚಿನ್ನಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  "978-93-5289-262-4"

 • ಬೆಲೆ

  425/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 361/-

 • ಪುಟಗಳು

  476

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ