ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 1 ಮಹಾಕಾವ್ಯ

ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 1 ಮಹಾಕಾವ್ಯ

ಪುಸ್ತಕ ಸೂಚಿ

’ಮಹಾಕಾವ್ಯ’ ಎಂಬ ಮೊದಲನೆಯ ಸಂಪುಟವು ಮುಳ್ಳೂರು ನಾಗರಾಜರ ’ನೆಲದ ಜೋಗುಳ’ ಮತ್ತು ’ಏಕಾಂಗಿ ಏಕಲವ್ಯ’ ಮಹಾಕಾವ್ಯವನ್ನು ಒಳಗೊಂಡಿದೆ. ರಾಮಾಯಣದ ಶಂಬೂಕ, ಮಹಾಭಾರತದ ಏಕಲವ್ಯರನ್ನು ಕೇಂದ್ರವಾಗಿಟ್ಟುಕೊಂಡು ರಚನೆಗೊಂಡಿರುವ ಈ ಮಹಾಕಾವ್ಯಗಳು ದಮನಿತ ಸಮುದಾಯಗಳ ಶೋಷಣೆಯ ಬದುಕಿನ ಹಲವು ಆಯಾಮಗಳನ್ನು ಕಟ್ಟಿಕೊಡುತ್ತವೆ.

 • ಗುರುತು ಸಂಖ್ಯೆ.

  KPP 0433

 • ಲೇಖಕರು/ಸಂಪಾದಕರು

  ಡಾ. ಅಪ್ಪಗೆರೆ ಸೋಮಶೇಖರ್‌

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  "978-93-5289-258-7"

 • ಬೆಲೆ

  475/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 238/-

 • ಪುಟಗಳು

  550

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ