ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮನವಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕಥೆಗಳ ಸೂಡು

ಕಥೆಗಳ ಸೂಡು

ಪುಸ್ತಕ ಸೂಚಿ

ಡಾ. ಅಮರೇಶ ನುಗಡೋಣಿ ಕನ್ನಡ ಕಥಾ ಜಗತ್ತಿನಲ್ಲಿ ಪ್ರಮುಖ ಹೆಸರು. ನವ್ಯೋತ್ತರ ಸಾಹಿತ್ಯದ ಲೇಖಕರ ಸಾಲಿನಲ್ಲಿ ನುಗಡೋಣಿಯವರ ಕಥಾ ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಹೈದ್ರಾಬಾದ್ ಕರ್ನಾಟಕದ ಭಾಷೆಯನ್ನು ಸಮಗ್ರವಾಗಿ ದುಡಿಸಿಕೊಂಡ ಲೇಖಕರು ನುಗಡೋಣಿ. ವಿಶೇಷವಾಗಿ ಸಣ್ಣಕಥೆಗಳು ಇವರಿಗೆ ಪ್ರಿಯವಾದ ಪ್ರಕಾರ. ಇವರ ಒಟ್ಟು ಕಥೆಗಳಲ್ಲಿ ಆಯ್ದ ಕಥೆಗಳನ್ನು ಒಳಗೊಂಡಂತೆ ಈ ಸಂಕಲನವನ್ನು ಕಟ್ಟಿಕೊಡಲಾಗಿದೆ.

 • ಗುರುತು ಸಂಖ್ಯೆ.

  KPP 0424

 • ಲೇಖಕರು/ಸಂಪಾದಕರು

  ಡಾ. ಅಮರೇಶ ನುಗಡೋಣಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-254-9

 • ಬೆಲೆ

  225/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 180/-

 • ಪುಟಗಳು

  314

ನೆಚ್ಚಿನ ಪುಸ್ತಕ ಖರೀದಿಸಿ
© 2022, ಕನ್ನಡ ಪುಸ್ತಕ ಪ್ರಾಧಿಕಾರ