ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು

ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು

ಪುಸ್ತಕ ಸೂಚಿ

ಆತಂಕ - ಭಯಗಳು ಅವನನ್ನು / ಅವಳನ್ನು ಹಿಂಡಿ ಹಿಪ್ಪೆಮಾಡಿ ಬದುಕನ್ನು ಮೂರಾಬಟ್ಟೆ ಮಾಡಿಬಿಡುತ್ತವೆ. ಕುಟುಂಬದವರೊಡನೆ, ಕೆಲಸದ ಸ್ಥಳದಲ್ಲಿ, ಸಮಾಜದ ಇತರರೊಡನೆ ಬೆರೆಯುವಾಗ ವ್ಯಕ್ತಿಯಲ್ಲಿ ಹುಟ್ಟುವ ಅಧೈರ್ಯ ಮತ್ತು ಅದರಿಂದಾಗಿ ಆತ / ಆಕೆ ಅನುಭವಿಸಬೇಕಾಗಿ ಬರುವ ದೈಹಿಕ ಮಾನಸಿಕ ತೊಂದರೆಗಳು, ಅವುಗಳಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ಈ ಕೃತಿ ಬೆಳಕು ಚೆಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ’ಗೀಳು’ ರೋಗದ ಬಗ್ಗೆ, ವಿಚಿತ್ರ ಕಾಯಿಲೆಯಾದ ಕೂದಲು ಕಿತ್ತುಕೊಳ್ಳುವ ಟ್ರೈಕೊಟೆಲ್ಲೋಮೆನಿಯಾ ಮುಂತಾದ ಅನೇಕ ಕಾಯಿಲೆಗಳ ಬಗ್ಗೆ ವಿವರಣೆಯಿದೆ.

 • ಗುರುತು ಸಂಖ್ಯೆ.

  KPP 0423

 • ಲೇಖಕರು/ಸಂಪಾದಕರು

  ಡಾ|| ಕೆ.ಎಸ್. ಪವಿತ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-253-2

 • ಬೆಲೆ

  90/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 77/-

 • ಪುಟಗಳು

  102

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ