ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-6 ಸಂದರ್ಶನಗಳು, ಊರು ಕೇರಿ-3

ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-6 ಸಂದರ್ಶನಗಳು, ಊರು ಕೇರಿ-3

ಪುಸ್ತಕ ಸೂಚಿ

ಕನ್ನಡ ಸಾಹಿತ್ಯದಲ್ಲಿ ಹಲವು ಜನ ಪ್ರಸಿದ್ಧರ ಆತ್ಮಕಥೆಗಳು ಬಂದಿವೆ. ಸಾಹಿತಿಗಳು, ರಾಜಕಾರಣಿಗಳು, ಸಮಾಜ ಸೇವಕರು ಹೀಗೆ ಹಲವು ಕ್ಷೇತ್ರಗಳ ಅನುಭವ ಜ್ಞಾನಿಗಳು ಆತ್ಮಕಥೆಗಳನ್ನು ಬರೆದುಕೊಂಡಿದ್ದಾರೆ. ಯಾವುದೇ ಆತ್ಮಕಥೆ ಕೇವಲ ಒಬ್ಬ ವ್ಯಕ್ತಿಯ ಜೀವನಚಿತ್ರವಾಗಿರದೇ ಅದು ಅವರು ಪ್ರತಿನಿಧಿಸುವ ಸಮಾಜದ ಜೀವನಕಥನವೂ ಆಗಿರುತ್ತದೆ. ಆ ಕಾಲದ ಚಾರಿತ್ರಿಕ ವಿದ್ಯಮಾನಗಳ ದಾಖಲೀಕರಣದ ಜೊತೆಗೆ ವಿಚಾರ ವಿಶ್ಲೇಷಣೆಯೂ ಆಗಿರುತ್ತದೆ. ಸಿದ್ಧಲಿಂಗಯ್ಯನವರು ಕವಿ, ಸಾಹಿತಿ ಮಾತ್ರವಲ್ಲ ಹಲವು, ಚಳುವಳಿಗಳನ್ನು ರೂಪಿಸಿದ, ಮುನ್ನಡೆಸಿದ ಶಕ್ತಿಯೂ ಆಗಿದ್ದಾರೆ. ಬಂಡಾಯ, ರೈತ ಚಳುವಳಿ, ಬೂಸಾ ಚಳುವಳಿ ಇವೆಲ್ಲವುಗಳಲ್ಲಿ ಅವರ ಕ್ರಿಯಾಶೀಲ ಭಾಗವಹಿಸುವಿಕೆ ಕೆಲಸ ಮಾಡಿದೆ. ಸಿದ್ಧಲಿಂಗಯ್ಯನವರು ಚಳುವಳಿಗಳನ್ನು ಭಾವಾವೇಷದ ಆರ್ಭಟವಾಗಿಸದೇ ವೈಚಾರಿಕ ಎಚ್ಚರದ ಜೀವಶಕ್ತಿಯಾಗಿ ಮುನ್ನಡೆಸಿದ್ದಾರೆ.

 • ಗುರುತು ಸಂಖ್ಯೆ.

  KPP 0411

 • ಲೇಖಕರು/ಸಂಪಾದಕರು

  ಡಾ. ಸಿದ್ಧಲಿಂಗಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

 • ಬೆಲೆ

  380/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 304/-

 • ಪುಟಗಳು

  410

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ