ಎನ್ರಿಕೊ ಫರ್ಮಿ

ಎನ್ರಿಕೊ ಫರ್ಮಿ ತಾತ್ವಿಕ ಮತ್ತು ಪ್ರಾಯೋಗಿಕ ಭೌತವಿಜ್ಞಾನಗಳೆರಡರಲ್ಲೂ ಗಮನಾರ್ಹ ಸಂಶೋಧನೆ ನಡೆಸಿದ ಪ್ರತಿಭಾವಂತ ವಿಜ್ಞಾನಿ. ಆತನ ಸಂಶೋಧನೆಗಳು ಉನ್ನತ ಮಟ್ಟದವು; ಹರವು ಕೂಡಾ ಅಷ್ಟೇ ದೊಡ್ಡದು. ಅಣುಗಳ ವಿಕಿರಣಪಟುತ್ವದ ಬಗ್ಗೆ ಅಪಾರ ಅಧ್ಯಯನ ಮಾಡಿದ್ದ ಆತನ ಕಲ್ಪನಾ ಶಕ್ತಿ, ಗ್ರಹಣ ಸಾಮರ್ಥ್ಯವನ್ನು ಎಲ್ಲರೂ ಒಪ್ಪಲೇಬೇಕು. ಆ ಮಹಾವಿಜ್ಞಾನಿಯ ವ್ಯಕ್ತಿತ್ವ ಮತ್ತು ಸಾಧನೆಗಳ ಮೇಲೆ ಈ ಕೃತಿಯ ಮೂಲಕ ಡಿ.ಆರ್. ಬಳೂರಗಿಯವರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ಎನ್ರಿಕೊ ಫರ್ಮಿ

- ಪ್ರೊ. ಡಿ.ಆರ್.ಬಳೂರಗಿ-

ಗುರುತು ಸಂಖ್ಯೆ KPP 0040
ಲೇಖಕರು ಪ್ರೊ. ಡಿ.ಆರ್.ಬಳೂರಗಿ
ಭಾಷೆ ಕನ್ನಡ
ಪ್ರಕಟಿತ ವರ್ಷ 1999
ಬೆಲೆ 40/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 60

ಎನ್ರಿಕೊ ಫರ್ಮಿ ತಾತ್ವಿಕ ಮತ್ತು ಪ್ರಾಯೋಗಿಕ ಭೌತವಿಜ್ಞಾನಗಳೆರಡರಲ್ಲೂ ಗಮನಾರ್ಹ ಸಂಶೋಧನೆ ನಡೆಸಿದ ಪ್ರತಿಭಾವಂತ ವಿಜ್ಞಾನಿ. ಆತನ ಸಂಶೋಧನೆಗಳು ಉನ್ನತ ಮಟ್ಟದವು; ಹರವು ಕೂಡಾ ಅಷ್ಟೇ ದೊಡ್ಡದು. ಅಣುಗಳ ವಿಕಿರಣಪಟುತ್ವದ ಬಗ್ಗೆ ಅಪಾರ ಅಧ್ಯಯನ ಮಾಡಿದ್ದ ಆತನ ಕಲ್ಪನಾ ಶಕ್ತಿ, ಗ್ರಹಣ ಸಾಮರ್ಥ್ಯವನ್ನು ಎಲ್ಲರೂ ಒಪ್ಪಲೇಬೇಕು. ಆ ಮಹಾವಿಜ್ಞಾನಿಯ ವ್ಯಕ್ತಿತ್ವ ಮತ್ತು ಸಾಧನೆಗಳ ಮೇಲೆ ಈ ಕೃತಿಯ ಮೂಲಕ ಡಿ.ಆರ್. ಬಳೂರಗಿಯವರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ