ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-2 ಲೇಖನಗಳು - ಆತ್ಮಕಥನ

ಚರಿತ್ರೆ ಕಾಲಾನುಕ್ರಮದಲ್ಲಿ ಪುರಾಣವಾಗುತ್ತದೆ! ಭಾರತೀಯ ಸಂದರ್ಭದಲ್ಲಿ ಇದು ಹೆಚ್ಚು. ಸಾಧಕರು ಪವಾಡ ಪುರುಷರಾಗುತ್ತಾರೆ! ಕನಕದಾಸರನ್ನೂ ಇದು ಬಿಟ್ಟಿಲ್ಲ. ಪವಾಡಗಳ ಪೊರೆ ಕಳಚಿ ನಿಜ ಮಾನವನಾಗಿ ಚಿತ್ರಿಸಿರುವುದು 'ಕನಕದಾಸ' ಕೃತಿಯ ವಿಶೇಷ. ಸಂಗತಿಗಳಿಗೆ ಚ್ಯುತಿತರುವುದಿಲ್ಲ, ಕರಾರುವಾಕ್ಕಾಗಿ ಚಿತ್ರಿಸಿದ್ದಾರೆ. ಸಾಧಕ ಕನಕನನ್ನು ಕಟ್ಟಿಕೊಡುತ್ತಾರೆ. 'ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ' ಎಂಬ ವಿಷಯದ ಕುರಿತು ಹನುಮಂತಯ್ಯನವರು ಸುದೀರ್ಘ ಕಾಲ ನಡೆಸಿದ ಸಂಶೋಧನೆಯು- ಬಂಡಾಯದ ಪ್ರೇರಣೆಗಳು, ಸ್ವರೂಪ, ಒಲವು, ಪ್ರಯೋಗ ಶೀಲತೆಗಳನ್ನು ಸಮಗ್ರವಾಗಿ ವಿವೇಚಿಸುವ 'ಕತಾಕತನ'ವಾಗಿ ಪ್ರಬುದ್ಧಕೃತಿಯಾಗಿ ಮೂಡಿಬಂದಿದೆ.

ನಾಟಕ

- ಡಾ. ಎಲ್. ಹನುಮಂತಯ್ಯ -

ಗುರುತು ಸಂಖ್ಯೆ KPP 0410
ಲೇಖಕರು ಡಾ. ಎಲ್. ಹನುಮಂತಯ್ಯ
ಭಾಷೆ Kannada
ಪ್ರಕಟಿತ ವರ್ಷ 2018
ಬೆಲೆ 550/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 385/-
ಪುಟಗಳು 660

ಚರಿತ್ರೆ ಕಾಲಾನುಕ್ರಮದಲ್ಲಿ ಪುರಾಣವಾಗುತ್ತದೆ! ಭಾರತೀಯ ಸಂದರ್ಭದಲ್ಲಿ ಇದು ಹೆಚ್ಚು. ಸಾಧಕರು ಪವಾಡ ಪುರುಷರಾಗುತ್ತಾರೆ! ಕನಕದಾಸರನ್ನೂ ಇದು ಬಿಟ್ಟಿಲ್ಲ. ಪವಾಡಗಳ ಪೊರೆ ಕಳಚಿ ನಿಜ ಮಾನವನಾಗಿ ಚಿತ್ರಿಸಿರುವುದು 'ಕನಕದಾಸ' ಕೃತಿಯ ವಿಶೇಷ. ಸಂಗತಿಗಳಿಗೆ ಚ್ಯುತಿತರುವುದಿಲ್ಲ, ಕರಾರುವಾಕ್ಕಾಗಿ ಚಿತ್ರಿಸಿದ್ದಾರೆ. ಸಾಧಕ ಕನಕನನ್ನು ಕಟ್ಟಿಕೊಡುತ್ತಾರೆ. 'ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ' ಎಂಬ ವಿಷಯದ ಕುರಿತು ಹನುಮಂತಯ್ಯನವರು ಸುದೀರ್ಘ ಕಾಲ ನಡೆಸಿದ ಸಂಶೋಧನೆಯು- ಬಂಡಾಯದ ಪ್ರೇರಣೆಗಳು, ಸ್ವರೂಪ, ಒಲವು, ಪ್ರಯೋಗ ಶೀಲತೆಗಳನ್ನು ಸಮಗ್ರವಾಗಿ ವಿವೇಚಿಸುವ 'ಕತಾಕತನ'ವಾಗಿ ಪ್ರಬುದ್ಧಕೃತಿಯಾಗಿ ಮೂಡಿಬಂದಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ