ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಸಿರಿಬಾರಿ ಲೋಕ - ತುಳುನಾಡು

ಸಿರಿಬಾರಿ ಲೋಕ - ತುಳುನಾಡು

ಪುಸ್ತಕ ಸೂಚಿ

ತುಳುನಾಡಿನ ಆಚರಣೆಗಳ ಬಗ್ಗೆ ಸಂಶೋಧನಾತ್ಮಕ ಅಧ್ಯಯನವನ್ನು ಒಳಗೊಂಡ ಕೃತಿ. ತುಳುನಾಡಿನ ಸಿರಿ ಪಾಡ್ದನ ಹಾಗೂ ಅದನ್ನು ಹಿನ್ನೆಲೆಯಾಗಿ ಇಟ್ಟು ನಡೆಯುವ ಸಿರಿ ಆರಾಧನೆ ವಿಶ್ವ ಪ್ರಸಿದ್ಧವಾಗಿದೆ. ಸಿರಿ ಪಾಡ್ದನವು ವಿಶ್ವದಲ್ಲಿ ಎರಡನೇ ಸ್ಥಾನವನ್ನು ಗಳಿಸಿದ ಜನಪದ ಮಹಾ ಕಾವ್ಯವಾಗಿದೆ. ಇಲ್ಲಿ ಬೇರೆ ಬೇರೆ ಸಂಗ್ರಹಕಾರರ ಸಿರಿ ಪಾಡ್ದನಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸಿರಿ ಬಳಗದ ಬಗ್ಗೆ ಅಧ್ಯಯನ ಮಾಡಲಾಗಿದೆ.

 • ಗುರುತು ಸಂಖ್ಯೆ.

  KPP 0402

 • ಲೇಖಕರು/ಸಂಪಾದಕರು

  ಡಾ. ಇಂದಿರಾ ಹೆಗ್ಡೆ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

 • ಬೆಲೆ

  195/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 156/-

 • ಪುಟಗಳು

  278

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ