ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ ಮತ್ತು ನಾಟಕಗಳು

ಡಾ. ಸಿದ್ಧಲಿಂಗಯ್ಯನವರ ಕಾವ್ಯಗಳಲ್ಲಿ ಶತಮಾನಗಳ ನೋವು, ಅವಮಾನ, ಹಸಿವುಗಳ ಒಳಸಂಕಟ ಪ್ರತಿಕ್ರಿಯಾತ್ಮಕವಾಗಿ ದನಿಯೆತ್ತಿದೆ. ಅದುವರೆಗೆ ಜಡ್ಡುಗಟ್ಟಿದಂತಿದ್ದ ಕನ್ನಡ ಕಾವ್ಯಕ್ಕೆ ಸಿದ್ಧಲಿಂಗಯ್ಯನವರ ಈ ಬಗೆಯ ರಚನೆಗಳು ಹೊಸ ಚುರುಕನ್ನು, ಭಾಷಾ ಪ್ರಯೋಗದ ಹೊಸತನವನ್ನು ಪರಿಚಯಿಸಿದ ರಚನೆಗಳಾಗಿವೆ. ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಬಾರಿ ಪ್ರದರ್ಶನ ಕಂಡಂತೆ ಜನಪ್ರಿಯತೆ ಪಡೆದಿವೆ. ಸಿದ್ಧಲಿಂಗಯ್ಯನವರು ಭಾರತೀಯ ಸಮಾಜೋ ಧಾರ್ಮಿಕ ಹಾಗು ಸಮಾಜೋ ರಾಜಕೀಯ ಸಂಘರ್ಷ ಸೂಕ್ಷ್ಮಗಳನ್ನು ತಮ್ಮ ನಾಟಕಗಳಲ್ಲಿ ಸೂಕ್ಷ್ಮವಾಗಿ ನಿರೀಕ್ಷಿಸಿದ್ದಾರೆ. ದಲಿತ ಸಂವೇದನೆಯ ಒಳನೋಟಗಳನ್ನು ತುಂಬಿಕೊಂಡಂತೆ ಪುರಾಣ, ಇತಿಹಾಸ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸಿದ ಸಮರ್ಥ ನಾಟಕಗಳನ್ನು ಒಳಗೊಂಡಿದೆ.

ನಾಟಕ

- ಡಾ. ಸಿದ್ಧಲಿಂಗಯ್ಯ-

ಗುರುತು ಸಂಖ್ಯೆ KPP 0384
ಲೇಖಕರು ಡಾ. ಸಿದ್ಧಲಿಂಗಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 365/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 365/-
ಪುಟಗಳು 388

ಡಾ. ಸಿದ್ಧಲಿಂಗಯ್ಯನವರ ಕಾವ್ಯಗಳಲ್ಲಿ ಶತಮಾನಗಳ ನೋವು, ಅವಮಾನ, ಹಸಿವುಗಳ ಒಳಸಂಕಟ ಪ್ರತಿಕ್ರಿಯಾತ್ಮಕವಾಗಿ ದನಿಯೆತ್ತಿದೆ. ಅದುವರೆಗೆ ಜಡ್ಡುಗಟ್ಟಿದಂತಿದ್ದ ಕನ್ನಡ ಕಾವ್ಯಕ್ಕೆ ಸಿದ್ಧಲಿಂಗಯ್ಯನವರ ಈ ಬಗೆಯ ರಚನೆಗಳು ಹೊಸ ಚುರುಕನ್ನು, ಭಾಷಾ ಪ್ರಯೋಗದ ಹೊಸತನವನ್ನು ಪರಿಚಯಿಸಿದ ರಚನೆಗಳಾಗಿವೆ. ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಬಾರಿ ಪ್ರದರ್ಶನ ಕಂಡಂತೆ ಜನಪ್ರಿಯತೆ ಪಡೆದಿವೆ. ಸಿದ್ಧಲಿಂಗಯ್ಯನವರು ಭಾರತೀಯ ಸಮಾಜೋ ಧಾರ್ಮಿಕ ಹಾಗು ಸಮಾಜೋ ರಾಜಕೀಯ ಸಂಘರ್ಷ ಸೂಕ್ಷ್ಮಗಳನ್ನು ತಮ್ಮ ನಾಟಕಗಳಲ್ಲಿ ಸೂಕ್ಷ್ಮವಾಗಿ ನಿರೀಕ್ಷಿಸಿದ್ದಾರೆ. ದಲಿತ ಸಂವೇದನೆಯ ಒಳನೋಟಗಳನ್ನು ತುಂಬಿಕೊಂಡಂತೆ ಪುರಾಣ, ಇತಿಹಾಸ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸಿದ ಸಮರ್ಥ ನಾಟಕಗಳನ್ನು ಒಳಗೊಂಡಿದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ