ಖಂಡಕಾವ್ಯಗಳು

ದಲಿತ ಲೋಕದ ಬಕಾಲ, ಜಾಂಬವ, ದಕ್ಲಕಥಾದೇವಿ ಹೀಗೆ ಅನಾದಿ ಮೂಲದ ಈ ಮಹಾಪಾತ್ರಗಳನ್ನು ನೆಪವಾಗಿಟ್ಟುಕೊಂಡು ಅವರ ದನಿ ಸಂವೇದನೆಯಾಗಿ, ಇಡೀ ದಲಿತ ಸಮುದಾಯಗಳ ಬದುಕಿನ ಜೀವ ನೋವುಗಳಿಗೆ ನುಡಿಗೊಟ್ಟಿದ್ದಾರೆ. ಹೀಗೆ ನುಡಿ ಕೊಡುವಾಗ ಆ ಎಲ್ಲ ಜೀವಗಳ ಎದೆಯೊಳಗಿನ ತಾಯಿಭಾವ ಮಾತನಾಡಿದೆ. ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಪ್ರಜ್ಞೆ ಇಲ್ಲಿಯ ಲೋಕದರ್ಶನ. ಹಿರಿಯ ಕವಿ ಕೆ.ಬಿ. ಸಿದ್ದಯ್ಯನವರ ನಾಲ್ಕು ಖಂಡಕಾವ್ಯಗಳಲ್ಲಿ ಜೀವವಾಹಿನಿಯಾಗಿ ಹರಿದಿರುವ ಕಾವ್ಯಸತ್ಯ ಕಾವ್ಯಸತ್ವವಿದು. ಇವರ ನಾಲ್ಕೂ ಖಂಡಕಾವ್ಯಗಳಲ್ಲಿ ದಲಿತಲೋಕದ ರೂಪಕ ಪ್ರತಿಮೆಗಳು ಇಡುಕಿರಿದು ಬರುವಂತೆಯೇ ಬೌದ್ಧಧರ್ಮದ ಪಾರಿಭಾಷಿಕ ದರ್ಶನ ದೀಪ್ತಿಗಳು ಸಹಜವಾಗಿ ಹೂವಿನಂತೆ ಅರಳಿವೆ.

ನಾಟಕ

ಖಂಡಕಾವ್ಯಗಳು

- ಪ್ರೊ. ಕೆ.ಬಿ. ಸಿದ್ಧಯ್ಯ-

ಗುರುತು ಸಂಖ್ಯೆ KPP 0380
ಲೇಖಕರು ಪ್ರೊ. ಕೆ.ಬಿ. ಸಿದ್ಧಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 150/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 172

ದಲಿತ ಲೋಕದ ಬಕಾಲ, ಜಾಂಬವ, ದಕ್ಲಕಥಾದೇವಿ ಹೀಗೆ ಅನಾದಿ ಮೂಲದ ಈ ಮಹಾಪಾತ್ರಗಳನ್ನು ನೆಪವಾಗಿಟ್ಟುಕೊಂಡು ಅವರ ದನಿ ಸಂವೇದನೆಯಾಗಿ, ಇಡೀ ದಲಿತ ಸಮುದಾಯಗಳ ಬದುಕಿನ ಜೀವ ನೋವುಗಳಿಗೆ ನುಡಿಗೊಟ್ಟಿದ್ದಾರೆ. ಹೀಗೆ ನುಡಿ ಕೊಡುವಾಗ ಆ ಎಲ್ಲ ಜೀವಗಳ ಎದೆಯೊಳಗಿನ ತಾಯಿಭಾವ ಮಾತನಾಡಿದೆ. ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಪ್ರಜ್ಞೆ ಇಲ್ಲಿಯ ಲೋಕದರ್ಶನ. ಹಿರಿಯ ಕವಿ ಕೆ.ಬಿ. ಸಿದ್ದಯ್ಯನವರ ನಾಲ್ಕು ಖಂಡಕಾವ್ಯಗಳಲ್ಲಿ ಜೀವವಾಹಿನಿಯಾಗಿ ಹರಿದಿರುವ ಕಾವ್ಯಸತ್ಯ ಕಾವ್ಯಸತ್ವವಿದು. ಇವರ ನಾಲ್ಕೂ ಖಂಡಕಾವ್ಯಗಳಲ್ಲಿ ದಲಿತಲೋಕದ ರೂಪಕ ಪ್ರತಿಮೆಗಳು ಇಡುಕಿರಿದು ಬರುವಂತೆಯೇ ಬೌದ್ಧಧರ್ಮದ ಪಾರಿಭಾಷಿಕ ದರ್ಶನ ದೀಪ್ತಿಗಳು ಸಹಜವಾಗಿ ಹೂವಿನಂತೆ ಅರಳಿವೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ