ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಮಿತಿ ಇರದ ಖುಶಿ ಅದು ಸೈನ್ಸ್‌

ಮಿತಿ ಇರದ ಖುಶಿ ಅದು ಸೈನ್ಸ್‌

ಪುಸ್ತಕ ಸೂಚಿ

ಈ ಕೃತಿಯು ವಿಜ್ಞಾನದ ಹಲವು ವಿಷಯಗಳನ್ನು ಅತ್ಯಂತ ರೋಚಕವಾಗಿ ಮಕ್ಕಳಿಗೆ ಅರ್ಥವಾಗುವಂತೆ ತಿಳಿಸುತ್ತದೆ. ಇದರಲ್ಲಿ ಭೌತಶಾಸ್ತ್ರ, ಜೀವಶಾಸ್ತ್ರ, ಅಣುಶಕ್ತಿಶಾಸ್ತ್ರ ಮುಂತಾದ ವಿಷಯಗಳನ್ನು ಅಲ್ಲದೆ ಇಪ್ಪತ್ತೊಂದನೆಯ ಶತಮಾನದ ಮಕ್ಕಳಿಗೆ ಅತ್ಯಾಧುನಿಕ ತಾಂತ್ರಿಕ ಯುಗದ ವೈಜ್ಞಾನಿಕ ಬೆಳವಣಿಗೆಗಳನ್ನು ಆಕರ್ಷಕ ಮತ್ತು ಸರಳ ರೀತಿಯಲ್ಲಿ ತಿಳಿಸಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0391

 • ಲೇಖಕರು/ಸಂಪಾದಕರು

  ಶಾಂತಾರಾಮ ಸೋಮಯಾಜಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-220-4

 • ಬೆಲೆ

  50/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 40/-

 • ಪುಟಗಳು

  56

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ