ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮೂಲಭೂತ ಶೈಕ್ಷಣಿಕ ಮಾಲೆ - ಪ್ರಾಣಿ : ಪ್ರಾಣಿ ಪರಿಸರ

ಮೂಲಭೂತ ಶೈಕ್ಷಣಿಕ ಮಾಲೆ - ಪ್ರಾಣಿ : ಪ್ರಾಣಿ ಪರಿಸರ

ಪುಸ್ತಕ ಸೂಚಿ

ಪ್ರಾಣಿ ಪ್ರಪಂಚದ ಹಲವು ಕೌತುಕಗಳನ್ನು, ಜೀವನ ವೈವಿಧ್ಯತೆ, ವೈರುಧ್ಯತೆಗಳನ್ನು ವೈಜ್ಞಾನಿಕವಾಗಿ ತೆರೆದಿಡುವ ಪಿ.ಎ. ಕುಲಕರ್ಣಿಯವರ ಈ ಕೃತಿ ಓದುಗನ ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಹಿಗ್ಗಿಸುತ್ತದೆ. ಪರಿಸರ ಸಮತೋಲನದ ಅಗತ್ಯತೆಯನ್ನು ಸುಪ್ತವಾಗಿ ಪ್ರತಿಪಾದಿಸುತ್ತಲೇ ಮಾನವನ ಮಹಾತ್ವಾಕಾಂಕ್ಷೆಗೆ ಬಲಿಯಾಗಿ ಕಣ್ಮರೆಯಾಗುತ್ತಿರುವ ಪ್ರಾಣಿ ಸಂತತಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಲೇಖಕರು ಪ್ರಾಣಿಲೋಕದ ಹೊಸದೇನನ್ನೋ ನಮಗೆ ತಿಳಿಸಿಕೊಡುತ್ತಾರೆ.

 • ಗುರುತು ಸಂಖ್ಯೆ.

  KPP 0037

 • ಲೇಖಕರು/ಸಂಪಾದಕರು

  ಪ್ರೊ.ವಿ.ಎ.ಕುಲಕರ್ಣಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1999

 • ಐಎಸ್‌ಬಿಎನ್‌

 • ಬೆಲೆ

  30/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 15/-

 • ಪುಟಗಳು

  141

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ