ಶಿವತತ್ವ ಚಿಂತಾಮಣಿ

ಶಿವತತ್ವ ಚಿಂತಾಮಣಿ

ವಿಜಯನಗರದ ಚರಿತ್ರೆಯ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ’ಶಿವತತ್ವ ಚಿಂತಾಮಣಿ’ ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಶೈವ ಸಂಸ್ಕೃತಿಯ ಪರಂಪರಾಗತ ಸತ್ವವನ್ನು ಎತ್ತಿ ಹಿಡಿಯುತ್ತದೆ. ವಿಜಯನಗರದ ಲಕ್ಕಣ್ಣ ದಂಡೇಶ ಕನ್ನಡ ಧ್ವಜವನ್ನು ಮುಗಿಲೆತ್ತರಕೆ ಹಾರಿಸಿ ಕನ್ನಡದ ಕೀರ್ತಿಯನ್ನು ಬೆಳಗಿದವನು. ಲಕ್ಕಣ್ಣ ದಂಡೇಶ ರಚಿಸಿದ ’ಶಿವತತ್ವ ಚಿಂತಾಮಣಿ’ ಪ್ರಾಚೀನ ಶೈವ, ವೀರಶೈವ ಎರಡರ ಕೊಂಡಿಯಾಗಿದೆ.

ನಾಟಕ

ಶಿವತತ್ವ ಚಿಂತಾಮಣಿ

- ಎಚ್. ದೇವೀರಪ್ಪ-

ವಿಜಯನಗರದ ಚರಿತ್ರೆಯ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ’ಶಿವತತ್ವ ಚಿಂತಾಮಣಿ’ ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಶೈವ ಸಂಸ್ಕೃತಿಯ ಪರಂಪರಾಗತ ಸತ್ವವನ್ನು ಎತ್ತಿ ಹಿಡಿಯುತ್ತದೆ. ವಿಜಯನಗರದ ಲಕ್ಕಣ್ಣ ದಂಡೇಶ ಕನ್ನಡ ಧ್ವಜವನ್ನು ಮುಗಿಲೆತ್ತರಕೆ ಹಾರಿಸಿ ಕನ್ನಡದ ಕೀರ್ತಿಯನ್ನು ಬೆಳಗಿದವನು. ಲಕ್ಕಣ್ಣ ದಂಡೇಶ ರಚಿಸಿದ ’ಶಿವತತ್ವ ಚಿಂತಾಮಣಿ’ ಪ್ರಾಚೀನ ಶೈವ, ವೀರಶೈವ ಎರಡರ ಕೊಂಡಿಯಾಗಿದೆ.
ಗುರುತು ಸಂಖ್ಯೆ KPP 0372
ಲೇಖಕರು ಎಚ್. ದೇವೀರಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 75/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 53/-
ಪುಟಗಳು 96

ವಿಜಯನಗರದ ಚರಿತ್ರೆಯ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ’ಶಿವತತ್ವ ಚಿಂತಾಮಣಿ’ ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಶೈವ ಸಂಸ್ಕೃತಿಯ ಪರಂಪರಾಗತ ಸತ್ವವನ್ನು ಎತ್ತಿ ಹಿಡಿಯುತ್ತದೆ. ವಿಜಯನಗರದ ಲಕ್ಕಣ್ಣ ದಂಡೇಶ ಕನ್ನಡ ಧ್ವಜವನ್ನು ಮುಗಿಲೆತ್ತರಕೆ ಹಾರಿಸಿ ಕನ್ನಡದ ಕೀರ್ತಿಯನ್ನು ಬೆಳಗಿದವನು. ಲಕ್ಕಣ್ಣ ದಂಡೇಶ ರಚಿಸಿದ ’ಶಿವತತ್ವ ಚಿಂತಾಮಣಿ’ ಪ್ರಾಚೀನ ಶೈವ, ವೀರಶೈವ ಎರಡರ ಕೊಂಡಿಯಾಗಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ