ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಸಂಶೋಧನ ಸಂಪುಟ

ಸಂಶೋಧನ ಸಂಪುಟ

ಪುಸ್ತಕ ಸೂಚಿ

ನಾಲ್ಕು ದಶಕಗಳ ಕಾಲ ವಚನಕಾರರ ಕುರಿತು ಮತ್ತು ಅದಕ್ಕೆ ಸಂಬಂಧಿಸಿದಂತೆ ಬರೆದಿರುವ ಸಾಹಿತ್ಯ ಕೃತಿಗಳ ಬಗ್ಗೆ ಬರೆದ ಲೇಖನಗಳು ಸೇರ್ಪಡೆಯಾಗಿವೆ. ಕರ್ನಾಟಕದ ಬಹುಮುಖ್ಯ ಸಾಮಾಜಿಕ ಘಟ್ಟವಾದ ವಚನ ಸಾಹಿತ್ಯದ ಆಂದೋಲನ ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯ ಕೃತಿಗಳ ಬಗೆಗಿನ ಅಮೂಲ್ಯ ಬರಹಗಳನ್ನು ಈ ಸಂಪುಟ ಒಳಗೊಂಡಿದೆ.

  • ಗುರುತು ಸಂಖ್ಯೆ.

    KPP 0371

  • ಲೇಖಕರು/ಸಂಪಾದಕರು

    ಎಚ್. ದೇವೀರಪ್ಪ

  • ಭಾಷೆ

    ಕನ್ನಡ

  • ಪ್ರಕಟಿತ ವರ್ಷ

    2018

  • ಐಎಸ್‌ಬಿಎನ್‌

    978-93-5289-203-7

  • ಬೆಲೆ

    365/-

  • ರಿಯಾಯಿತಿ

    20%

  • ಪಾವತಿಸಬೇಕಾದ ಮೊತ್ತ

    ₹ 292/-

  • ಪುಟಗಳು

    544

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ