ನರವ್ಯೂಹ ಕ್ರಿಯಾ ಶಾಸ್ತ್ರ

ಮಿದುಳು ಮತ್ತು ನರಮಂಡಲ ಎನ್ನುವುದು ಮಾನವ ದೇಹದ ಒಂದು ಕೌತುಕ. ಮನುಷ್ಯನ ಈ ಪುಟ್ಟದೇಹದೊಳಗೆ ಒಂದು ಕೋಟಿಯಷ್ಟು ಅಭಿವಾಯಿ ನರಗಳು ಎರಡು ಸಾವಿರ ಕೋಟಿ ನರಕಣಗಳ ಮೇಲೆ ಕೊನೆಗೊಳ್ಳುತ್ತವೆ; ಮತ್ತು ಅವು ದೇಹದ ಸ್ಪಂದನೆಯನ್ನು ಕ್ಷಣಮಾತ್ರದಲ್ಲಿ ನಿಯಂತ್ರಿಸುತ್ತವೆ ಎನ್ನುವುದು ಮತ್ತೊಂದು ಸೋಜಿಗ. ನರವ್ಯೂಹದ ಬಗ್ಗೆ, ಮಿದುಳಿನ ಸಂರಚನೆ ಮತ್ತು ಕಾರ್ಯವಿಧಾನದ ಬಗ್ಗೆ ಇಂತಹ ಹತ್ತಾರು ಕೌತುಕ ವಾಸ್ತವಾಂಶಗಳನ್ನು ಲೇಖಕ ಡಾ|| ಎಂ. ಬಸವರಾಜುರವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ನರವ್ಯೂಹ ಕ್ರಿಯಾ ಶಾಸ್ತ್ರ

- ಡಾ.ಎಂ.ಬಸವರಾಜು-

ಮಿದುಳು ಮತ್ತು ನರಮಂಡಲ ಎನ್ನುವುದು ಮಾನವ ದೇಹದ ಒಂದು ಕೌತುಕ. ಮನುಷ್ಯನ ಈ ಪುಟ್ಟದೇಹದೊಳಗೆ ಒಂದು ಕೋಟಿಯಷ್ಟು ಅಭಿವಾಯಿ ನರಗಳು ಎರಡು ಸಾವಿರ ಕೋಟಿ ನರಕಣಗಳ ಮೇಲೆ ಕೊನೆಗೊಳ್ಳುತ್ತವೆ; ಮತ್ತು ಅವು ದೇಹದ ಸ್ಪಂದನೆಯನ್ನು ಕ್ಷಣಮಾತ್ರದಲ್ಲಿ ನಿಯಂತ್ರಿಸುತ್ತವೆ ಎನ್ನುವುದು ಮತ್ತೊಂದು ಸೋಜಿಗ. ನರವ್ಯೂಹದ ಬಗ್ಗೆ, ಮಿದುಳಿನ ಸಂರಚನೆ ಮತ್ತು ಕಾರ್ಯವಿಧಾನದ ಬಗ್ಗೆ ಇಂತಹ ಹತ್ತಾರು ಕೌತುಕ ವಾಸ್ತವಾಂಶಗಳನ್ನು ಲೇಖಕ ಡಾ|| ಎಂ. ಬಸವರಾಜುರವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ KPP 0036
ಲೇಖಕರು ಡಾ.ಎಂ.ಬಸವರಾಜು
ಭಾಷೆ ಕನ್ನಡ
ಪ್ರಕಟಿತ ವರ್ಷ 1999
ಬೆಲೆ 55/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 224

ಮಿದುಳು ಮತ್ತು ನರಮಂಡಲ ಎನ್ನುವುದು ಮಾನವ ದೇಹದ ಒಂದು ಕೌತುಕ. ಮನುಷ್ಯನ ಈ ಪುಟ್ಟದೇಹದೊಳಗೆ ಒಂದು ಕೋಟಿಯಷ್ಟು ಅಭಿವಾಯಿ ನರಗಳು ಎರಡು ಸಾವಿರ ಕೋಟಿ ನರಕಣಗಳ ಮೇಲೆ ಕೊನೆಗೊಳ್ಳುತ್ತವೆ; ಮತ್ತು ಅವು ದೇಹದ ಸ್ಪಂದನೆಯನ್ನು ಕ್ಷಣಮಾತ್ರದಲ್ಲಿ ನಿಯಂತ್ರಿಸುತ್ತವೆ ಎನ್ನುವುದು ಮತ್ತೊಂದು ಸೋಜಿಗ. ನರವ್ಯೂಹದ ಬಗ್ಗೆ, ಮಿದುಳಿನ ಸಂರಚನೆ ಮತ್ತು ಕಾರ್ಯವಿಧಾನದ ಬಗ್ಗೆ ಇಂತಹ ಹತ್ತಾರು ಕೌತುಕ ವಾಸ್ತವಾಂಶಗಳನ್ನು ಲೇಖಕ ಡಾ|| ಎಂ. ಬಸವರಾಜುರವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ