ಶ್ರೀವಿಜಯನ ಕವಿರಾಜಮಾರ್ಗಂ

ಶ್ರೀವಿಜಯನ ಕವಿರಾಜಮಾರ್ಗಂ

ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಕವಿರಾಜಮಾರ್ಗಕ್ಕೆ ವಿಶಿಷ್ಟ ಸ್ಥಾನವಿದೆ. ಶ್ರೀವಿಜಯನ ಈ ಕೃತಿ ಅಲಂಕಾರಗಳ ಗ್ರಂಥವಾದರೂ ಇದರಲ್ಲಿ ಕಾವ್ಯಶಾಸ್ತ್ರದ ಹಲವು ವಿಷಯಗಳ ಜತೆಗೆ ಆ ಕಾಲದ ಕನ್ನಡ ನಾಡು, ನುಡಿ, ಜನ ಮೊದಲಾದವುಗಳ ಬಗೆಗೆ ಮಾಹಿತಿಗಳೂ ಇವೆ. ಕವಿರಾಜಮಾರ್ಗದಂಥ ಶಾಸ್ತ್ರಗ್ರಂಥಗಳು ಪದಗಳ ಅನ್ವಯ, ಅರ್ಥ, ಗದ್ಯಾನುವಾದ ಮತ್ತು ವಿವರಣೆಯನ್ನು ಅಪೇಕ್ಷಿಸುತ್ತವೆ. ಇವನ್ನೆಲ್ಲ ಒದಗಿಸುವುದು ಸಾಹಸವೇ ಸರಿ. ಬಹುಭಾಷಾ ವಿದ್ವಾಂಸರಾದ ಆರ‍್ವಿಯಸ್ ಸುಂದರಂರವರು ಹಲವು ಹಸ್ತಪ್ರತಿ, ಮುದ್ರಿತ ಆವೃತ್ತಿಗಳು, ಮೀಮಾಂಸ ಗ್ರಂಥಗಳನ್ನು ಗಂಭೀರವಾಗಿ ಮತ್ತು ಕೂಲಂಕಷವಾಗಿ ಪರಾಮರ್ಶಿಸಿ ಮೂಲ ಕೃತಿಯ ಆಶಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಈ ಕೃತಿಯನ್ನು ಸಂಪಾದಿಸಿ ಅಕ್ಷರಲೋಕಕ್ಕೆ ಅರ್ಪಿಸಿದ್ದಾರೆ.

ಶ್ರೀವಿಜಯನ ಕವಿರಾಜಮಾರ್ಗಂ

- ಡಾ. ಆರ್ವಿಯಸ್ ಸುಂದರಂ-

ಗುರುತು ಸಂಖ್ಯೆ KPP 0357
ಲೇಖಕರು ಡಾ. ಆರ್ವಿಯಸ್ ಸುಂದರಂ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 250/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 175/-
ಪುಟಗಳು 336

ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಕವಿರಾಜಮಾರ್ಗಕ್ಕೆ ವಿಶಿಷ್ಟ ಸ್ಥಾನವಿದೆ. ಶ್ರೀವಿಜಯನ ಈ ಕೃತಿ ಅಲಂಕಾರಗಳ ಗ್ರಂಥವಾದರೂ ಇದರಲ್ಲಿ ಕಾವ್ಯಶಾಸ್ತ್ರದ ಹಲವು ವಿಷಯಗಳ ಜತೆಗೆ ಆ ಕಾಲದ ಕನ್ನಡ ನಾಡು, ನುಡಿ, ಜನ ಮೊದಲಾದವುಗಳ ಬಗೆಗೆ ಮಾಹಿತಿಗಳೂ ಇವೆ. ಕವಿರಾಜಮಾರ್ಗದಂಥ ಶಾಸ್ತ್ರಗ್ರಂಥಗಳು ಪದಗಳ ಅನ್ವಯ, ಅರ್ಥ, ಗದ್ಯಾನುವಾದ ಮತ್ತು ವಿವರಣೆಯನ್ನು ಅಪೇಕ್ಷಿಸುತ್ತವೆ. ಇವನ್ನೆಲ್ಲ ಒದಗಿಸುವುದು ಸಾಹಸವೇ ಸರಿ. ಬಹುಭಾಷಾ ವಿದ್ವಾಂಸರಾದ ಆರ‍್ವಿಯಸ್ ಸುಂದರಂರವರು ಹಲವು ಹಸ್ತಪ್ರತಿ, ಮುದ್ರಿತ ಆವೃತ್ತಿಗಳು, ಮೀಮಾಂಸ ಗ್ರಂಥಗಳನ್ನು ಗಂಭೀರವಾಗಿ ಮತ್ತು ಕೂಲಂಕಷವಾಗಿ ಪರಾಮರ್ಶಿಸಿ ಮೂಲ ಕೃತಿಯ ಆಶಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಈ ಕೃತಿಯನ್ನು ಸಂಪಾದಿಸಿ ಅಕ್ಷರಲೋಕಕ್ಕೆ ಅರ್ಪಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ