ಶ್ರೀಮತಿ ಮಾಲತಿಸರೋಜ್

ಶ್ರೀಮತಿ ಮಾಲತಿಸರೋಜ್

ರಂಗಭೂಮಿ, ಚಲನಚಿತ್ರ ಮತ್ತು ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಮಾಲತಿ ಸರೋಜ್‌ರವರು ತನ್ನೊಳಗೆ ಅನಾಥ ಪ್ರಜ್ಞೆಯನ್ನು ಸದಾಕಾಲ ಸಲಹಿಕೊಂಡವರಂತೆ ಕಂಡರೂ ಶೋಷಿತ ಸಮುದಾಯಗಳ ಪರ ಮಿಡಿಯುವ, ಅದರಲ್ಲೂ ದೇವದಾಸಿ, ಜೋಗತಿ, ಬಸವಿಯಂತಹ ಹೀನ ಆಚರಣೆಗಳಿಗೆ ಬಲಿಯಾದ ಮಹಿಳಾ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾಲತಿಯವರ ಬದುಕು ಒಬ್ಬ ಕಲಾವಿದೆಯ ಛಾಯೆಯನ್ನೂ ಮೀರಿ ಸಮಾಜಕ್ಕೆ ಹತ್ತಿರವಾಗುತ್ತದೆ. ಲೇಖಕ ಬಿ. ಶಿವಾನಂದರು ಈ ಕೃತಿಯಲ್ಲಿ ಮಾಲತಿಯವರ ವ್ಯಕ್ತಿತ್ವದ ವಿವಿಧ ಆಯಾಮಗಳು ಮತ್ತು ರಂಗಸಾಧನೆಗಳನ್ನು ವೈವಿಧ್ಯಮಯ ಬರಹಗಾರರಿಂದ ಕ್ರೋಢೀಕರಿಸಿ ಸಂಪಾದಿಸಿದ್ದಾರೆ.

ಶ್ರೀಮತಿ ಮಾಲತಿಸರೋಜ್

- ಶ್ರೀ ಬಿ. ಶಿವಾನಂದ -

ಗುರುತು ಸಂಖ್ಯೆ KPP 0355
ಲೇಖಕರು ಶ್ರೀ ಬಿ. ಶಿವಾನಂದ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 95/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 67/-
ಪುಟಗಳು 172

ರಂಗಭೂಮಿ, ಚಲನಚಿತ್ರ ಮತ್ತು ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಮಾಲತಿ ಸರೋಜ್‌ರವರು ತನ್ನೊಳಗೆ ಅನಾಥ ಪ್ರಜ್ಞೆಯನ್ನು ಸದಾಕಾಲ ಸಲಹಿಕೊಂಡವರಂತೆ ಕಂಡರೂ ಶೋಷಿತ ಸಮುದಾಯಗಳ ಪರ ಮಿಡಿಯುವ, ಅದರಲ್ಲೂ ದೇವದಾಸಿ, ಜೋಗತಿ, ಬಸವಿಯಂತಹ ಹೀನ ಆಚರಣೆಗಳಿಗೆ ಬಲಿಯಾದ ಮಹಿಳಾ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾಲತಿಯವರ ಬದುಕು ಒಬ್ಬ ಕಲಾವಿದೆಯ ಛಾಯೆಯನ್ನೂ ಮೀರಿ ಸಮಾಜಕ್ಕೆ ಹತ್ತಿರವಾಗುತ್ತದೆ. ಲೇಖಕ ಬಿ. ಶಿವಾನಂದರು ಈ ಕೃತಿಯಲ್ಲಿ ಮಾಲತಿಯವರ ವ್ಯಕ್ತಿತ್ವದ ವಿವಿಧ ಆಯಾಮಗಳು ಮತ್ತು ರಂಗಸಾಧನೆಗಳನ್ನು ವೈವಿಧ್ಯಮಯ ಬರಹಗಾರರಿಂದ ಕ್ರೋಢೀಕರಿಸಿ ಸಂಪಾದಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ