ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಶಾಂತವೇರಿ ಗೋಪಾಲಗೌಡ

ಶಾಂತವೇರಿ ಗೋಪಾಲಗೌಡ

ಪುಸ್ತಕ ಸೂಚಿ

ಕರ್ನಾಟಕದಲ್ಲಿ ಜನಪರ ಚಿಂತನೆ ಹಾಗೂ ವೈಚಾರಿಕತೆ ಬೆಳೆಸುವಲ್ಲಿ ಗೋಪಾಲಗೌಡರು ನೀಡಿದ ಕೊಡುಗೆ ಅಪಾರವಾದುದು. ಕಾಗೋಡು ಸತ್ಯಾಗ್ರಹದ ಮುಂಚೂಣಿ ವಹಿಸಿದ್ದ, ಸಮಾಜವಾದಿ ಚಿಂತನೆಯ ಅವರು ‘ಉಳುವವನೇ ಹೊಲದೊಡೆಯ’ ಕಾಯ್ದೆ ಜಾರಿಗೆ ಬರುವಲ್ಲಿ ತಮ್ಮ ಪ್ರಭಾವ ಬೀರಿದ್ದರು. ಅವರು ನಡೆಸಿದ ಗೇಣಿದಾರ ರೈತರ ಹೋರಾಟ ಕೃಷಿಕ ವರ್ಗದ ಬವಣೆಯನ್ನು ಮುಖ್ಯವಾಹಿನಿಯ ಚರ್ಚೆಗೆ ತಂದಿತ್ತು. ರಾಜಕಾರಣಿಯಾಗಿಯೂ ಆದರ್ಶಮಯ ಹಾದಿಯನ್ನು ಬಿಟ್ಟುಹೋಗಿರುವ ಗೋಪಾಲಗೌಡರ ಬದುಕನ್ನು ನಾ. ಡಿಸೋಜಾರವರ ಈ ಕೃತಿ ಅರ್ಥಪೂರ್ಣವಾಗಿ ಹೊಸ ಪೀಳಿಗೆಯವರಿಗೆ ದಾಟಿಸುತ್ತದೆ.

 • ಗುರುತು ಸಂಖ್ಯೆ.

  KPP 0349

 • ಲೇಖಕರು/ಸಂಪಾದಕರು

  ಡಾ. ನಾ. ಡಿಸೋಜ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2017

 • ಐಎಸ್‌ಬಿಎನ್‌

  978-93-5288-562-6

 • ಬೆಲೆ

  50/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 25/-

 • ಪುಟಗಳು

  72

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ