ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಇಸ್ಲಾಂ ಸಂಸ್ಕೃತಿ

ಇಸ್ಲಾಂ ಸಂಸ್ಕೃತಿ

ಪುಸ್ತಕ ಸೂಚಿ

ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಅವಿನಾಭಾವವಾಗಿ ಬೆರೆತುಹೋಗಿರುವ ಮುಸ್ಲಿಂ ಸಂಸ್ಕೃತಿಯ ಎಳೆಗಳ ಬಗ್ಗೆ ಪಾಂಡಿತ್ಯಪೂರ್ಣವಾದ ಮಾಹಿತಿ ಹಾಗೂ ವಿಶ್ಲೇಷಣೆಗಳ ಗಣಿಯನ್ನೇ ತನ್ನ ಜ್ಞಾನಬುತ್ತಿಯೊಳಗೆ ಹೊಂದಿರುವ ವಿದ್ವಾಂಸ ಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿಯವರು ಈ ಕೃತಿಯಲ್ಲಿ ಭಾರತೀಯ ಪರಂಪರೆಯಲ್ಲಿ ಮುಸ್ಲಿಂ ಸಂಸ್ಕೃತಿಯ ಅವಿನಾಭಾವತೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಮೂಲ ಲೇಖಕರಷ್ಟೇ ಸಂಶೋಧನಾ, ಸಾಹಿತ್ಯಿಕ ಪ್ರಖರತೆಯ ಬಿ.ಎಂ. ಶ್ರೀಕಂಠಯ್ಯನವರು ವಿಷಯ ಶ್ರೀಮಂತಿಕೆಯನ್ನು ಕನ್ನಡಕ್ಕೆ ಅನುವಾದಿಸಿ ಓದುಗರ ಜ್ಞಾನ ಪರಿಧಿಯನ್ನು ಹಿಗ್ಗಿಸುತ್ತಾರೆ.

 • ಗುರುತು ಸಂಖ್ಯೆ.

  KPP 0342

 • ಲೇಖಕರು/ಸಂಪಾದಕರು

  ಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿ /ಶ್ರೀ ಬಿ.ಎಂ. ಶ್ರೀಕಂಠಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2016

 • ಐಎಸ್‌ಬಿಎನ್‌

  978-93-5289-006-4

 • ಬೆಲೆ

  150/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 120/-

 • ಪುಟಗಳು

  302

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ