ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಇಂದಿನ ಮಹಿಳೆಯ ಮಾನಸಿಕ ಸವಾಲುಗಳು

ಇಂದಿನ ಮಹಿಳೆಯ ಮಾನಸಿಕ ಸವಾಲುಗಳು

ಪುಸ್ತಕ ಸೂಚಿ

ಆಧುನಿಕ ಮಹಿಳೆ ಆರ್ಥಿಕ, ಸಾಮಾಜಿಕ ಸ್ವಾವಲಂಬನೆಯನ್ನು ಪಡೆದು ಮಾನಸಿಕ ನೆಮ್ಮದಿ ಗಳಿಸಬೇಕಾದರೆ ಇಡೀ ಸಮಾಜ ಒಂದಷ್ಟು ಮೂಲಾಂಶಗಳನ್ನು ಅಳವಡಿಸಿಕೊಳ್ಳಲೇಬೇಕು. ತನ್ನ ಸಾಂಪ್ರದಾಯಿಕ ಧೋರಣೆಗಳಲ್ಲಿ ಬದಲಾವಣೆಗಳನ್ನು ಆವಾಹಿಸಿಕೊಳ್ಳಬೇಕು. ಡಾ|| ಕೆ.ಎಸ್. ಪವಿತ್ರರವರ ಈ ಕೃತಿಯು ಸ್ವತಃ ಮಹಿಳೆ ಕಲಿತುಕೊಳ್ಳಬೇಕಾದ ನೂತನ ತಂತ್ರಗಳ ಬಗ್ಗೆ, ಸಮಾಜ-ಪುರುಷ-ಮಕ್ಕಳಿಗೆ ಕಲಿಸಬೇಕಾದ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿರುವ ಬಹಳಷ್ಟು ಲೇಖನಗಳು ಲೇಖಕರ ಮಹಿಳಾ ರೋಗಿಗಳ ನೋವು, ಸುತ್ತಮುತ್ತಲಿನ ಸಮಾಜಕ್ಕೆ ರೋಗಿಯಂತೆ ಕಾಣಿಸಿಕೊಳ್ಳದೆಯೂ ಭಾವನಾತ್ಮಕ ತೊಳಲಾಟಕ್ಕೆ ಸಿಲುಕಿದ ಹೆಣ್ಮಕ್ಕಳ ನೋವುಗಳನ್ನು ನಿರೂಪಣಾ ಶೈಲಿಯಲ್ಲಿ ಕಟ್ಟಿಕೊಡುತ್ತವೆ.

 • ಗುರುತು ಸಂಖ್ಯೆ.

  KPP 0317

 • ಲೇಖಕರು/ಸಂಪಾದಕರು

  ಡಾ.ಕೆ.ಎಸ್.ಪವಿತ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-031-6

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  175

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ