ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಮಾಜ ಮತ್ತು ಆರೋಗ್ಯ

ಸಮಾಜ ಮತ್ತು ಆರೋಗ್ಯ

ಪುಸ್ತಕ ಸೂಚಿ

ನಮ್ಮ ಸಮಾಜದಲ್ಲಿರುವ ಆರೋಗ್ಯ ಸಮಸ್ಯೆಗಳು, ನಮ್ಮ ಆಹಾರ ಪದ್ಧತಿಗಳು, ನಾವು ಸ್ತ್ರೀಯರನ್ನು, ಗರ್ಭಿಣಿಯರನ್ನು ಹೇಗೆ ಆರೈಕೆ ಮಾಡುತ್ತೇವೆ, ಹರೆಯದವರನ್ನು-ವೃದ್ಧರನ್ನು ಹೇಗೆ ನೋಡಿಕೊಳ್ಳುತ್ತಿದ್ದೇವೆ; ತತ್ಫಲವಾಗಿ ಕಂಡುಬರುವ ಅನಾರೋಗ್ಯ ಸಮಸ್ಯೆಗಳು, ಈ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಇರುವ ಆಚಾರ ವಿಚಾರಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ ಇರುವ ಅರಿವು ಎಂಥದ್ದು, ಹೀಗೆ ಆರೋಗ್ಯ ಕ್ಷೇತ್ರವನ್ನು ಒಂದು ಸಮಗ್ರ ನೋಟದಲ್ಲಿ ಹಿಡಿಟ್ಟುಕೊಡುವ ಪ್ರಯತ್ನವೇ ಈ ಕೃತಿ. ಲೇಖಕ ಡಾ|| ಎಂ.ಎಸ್. ರಾಜಣ್ಣನವರು ಸರಳ ಭಾಷೆಯಲ್ಲಿ ಇದನ್ನು ನಿರೂಪಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0300

 • ಲೇಖಕರು/ಸಂಪಾದಕರು

  ಡಾ.ಎಂ.ಎಸ್.ರಾಜಣ್ಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-048-4

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  102

 • ಪಿಡಿಎಫ್ ತುಣುಕನ್ನು ನೋಡಿ

  ಪಿಡಿಎಫ್ ತುಣುಕು

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ