ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಆನ್ವಯಿಕ ಜಾನಪದ

ಆನ್ವಯಿಕ ಜಾನಪದ

ಪುಸ್ತಕ ಸೂಚಿ

ಜನಪದದ ಬಗ್ಗೆ ಆಳ ಅಧ್ಯಯನ ಮಾಡಿದ್ದ, ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದ, ಬೋಧನೆ ಮಾಡಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಜನಪದ ಅನ್ವಯಿಕತೆಗೆ ಕಡೆಗೆ ಮತ್ತು ತನ್ನ ಸುತ್ತಲಿನ ಜನಪದರದ ಉತ್ತಮಿಕೆಗೆ ಶ್ರಮಿಸಬೇಕೆನ್ನುವ ಕಾಳಜಿಯುಳ್ಳ ಬಿ.ಎ. ವಿವೇಕ ರೈಯವರ ಪ್ರೌಢ ಪ್ರಬಂಧಗಳ ಸಂಗ್ರಹ ಈ ಕೃತಿ. ತಾವು ಕಂಡುಕೊಂಡ ಜಾನಪದ ಸತ್ಯಗಳನ್ನು ಮುಕ್ತ ಚರ್ಚೆಗೆ ಬಿಟ್ಟುಕೊಡುತ್ತಿರುವ ಲೇಖಕರು ಜಾನಪದ ವಿಜ್ಞಾನಿಗಳು ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸಬೇಕೆನ್ನುವ ಆಹ್ವಾನವನ್ನು ನೀಡುತ್ತಲೇ ಜಾನಪದ ವರ್ತಮಾನಗೊಳ್ಳಬೇಕೆನ್ನುವ ಹಂಬಲವನ್ನು ತಮ್ಮ ಲೇಖನಗಳಲ್ಲಿ ಹೊರಹಾಕಿದ್ದಾರೆ.

 • ಗುರುತು ಸಂಖ್ಯೆ.

  KPP 0003

 • ಲೇಖಕರು/ಸಂಪಾದಕರು

  ಡಾ.ಬಿ.ಎ.ವಿವೇಕ ರೈ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1995

 • ಐಎಸ್‌ಬಿಎನ್‌

 • ಬೆಲೆ

  16/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 8/-

 • ಪುಟಗಳು

  162

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ