ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ

ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ

ಪುಸ್ತಕ ಸೂಚಿ

ಸಂಸ್ಕೃತದಲ್ಲಿ ಜಿನಸೇನ-ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸಂಗ್ರಹರೂಪವೇ ಚಾವುಂಡರಾಯನಿಂದ ರಚಿತವಾದ ಕನ್ನಡ ಮಹಾಪುರಾಣ. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಪ್ರಸಿದ್ಧವಾಗಿದೆ. ಚಾವುಂಡರಾಯ ತನಗಿಂತ ಪೂರ್ವದಲ್ಲಿದ್ದ ಈ ಮಹಾಪುರಾಣಕಾರರಿಂದ ಸ್ಫೂರ್ತಿ ಪಡೆದು, ತನಗೆ ಆಧಾರವಾದ ಮಹಾಪುರಾಣಗಳು ಸಂಸ್ಕೃತ ಪದ್ಯರೂಪದಲ್ಲಿದ್ದರೂ, ತಾನು ಕನ್ನಡ ಗದ್ಯದಲ್ಲಿ ಮಹಾಪುರಾಣವನ್ನು ಸಂಗ್ರಹಿಸಿದ್ದಾನೆ. ಆದಾಗ್ಯೂ ಪ್ರತಿ ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರರನ್ನು ಸ್ತುತಿಸುವ ಕಂದಪದ್ಯಗಳಿರುವುದು ಇದರ ವಿಶೇಷ. ಇಂತಹ ಸಂಕೀರ್ಣ ಗದ್ಯಕಾವ್ಯವನ್ನು ಲೇಖಕ ಎಂ.ಎ. ಜಯಚಂದ್ರರು ಮೂಲಕೃತಿಯ ಆಶಯಕ್ಕೆ ಅನುಗುಣವಾಗಿಯೇ ಸಂಪಾದಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0296

 • ಲೇಖಕರು/ಸಂಪಾದಕರು

  ಡಾ. ಎಂ.ಎ. ಜಯಚಂದ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-052-1

 • ಬೆಲೆ

  250/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 125/-

 • ಪುಟಗಳು

  474

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ