ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ

ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ

ಮೈಸೂರು ಒಡೆಯರ ಇತಿಹಾಸದಲ್ಲಿ ಕ್ರಿ.ಶ 1672 ರಿಂದ 1704ರವರೆಗೆ ಆಳ್ವಿಕೆ ನಡೆಸಿದ ಚಿಕ್ಕದೇವರಾಜ ಒಡೆಯರಿಗೆ ಗಣನೀಯ ಸ್ಥಾನವಿದೆ. ಎಲ್ಲಾ ಕಾಲಘಟ್ಟದಂತೆ ಆಗಲೂ ಇದ್ದ ರಾಜಕೀಯ ಕದನ ಕಲಹಗಳ ನಡುವೆಯೂ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಗಳಿಗೆ ಅಪಾರವಾಗಿ ಪ್ರೋತ್ಸಾಹಿಸಿದ್ದರು. ಸ್ವತಃ ಕವಿಯೂ, ಸಾಹಿತ್ಯ ಪೋಷಕರೂ ಆಗಿದ್ದ ಚಿಕ್ಕದೇವರಾಯರ ಬಗ್ಗೆ ಆತನ ಆಸ್ಥಾನದಲ್ಲೇ ಇದ್ದ ಅತ್ಯಾಪ್ತ ಕವಿ ತಿರುಮಲಾರ್ಯ ರಚಿಸಿದ ಕೃತಿ ಇದು. ಹಳಗನ್ನಡ ಸಾಹಿತ್ಯದ ಈ ಕೃತಿಯನ್ನು ನಾಗರಾಜ್ ರಾವ್‌ರವರು ಬಲು ಎಚ್ಚರಿಕೆಯಿಂದ ಮೂಲ ಕೃತಿಯ ವಸ್ತು ಮತ್ತು ವ್ಯಾಕರಣಕ್ಕೆ ಧಕ್ಕೆ ಬಾರದಂತೆ ಸಂಪಾದಿಸಿ ಅರ್ಪಿಸಿದ್ದಾರೆ.

ವಿಚಾರ ಸಾಹಿತ್ಯ

ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ

- ಸಂ. ಡಾ. ಹೆಚ್. ಎಂ. ನಾಗರಾಜರಾವ್-

ಮೈಸೂರು ಒಡೆಯರ ಇತಿಹಾಸದಲ್ಲಿ ಕ್ರಿ.ಶ 1672 ರಿಂದ 1704ರವರೆಗೆ ಆಳ್ವಿಕೆ ನಡೆಸಿದ ಚಿಕ್ಕದೇವರಾಜ ಒಡೆಯರಿಗೆ ಗಣನೀಯ ಸ್ಥಾನವಿದೆ. ಎಲ್ಲಾ ಕಾಲಘಟ್ಟದಂತೆ ಆಗಲೂ ಇದ್ದ ರಾಜಕೀಯ ಕದನ ಕಲಹಗಳ ನಡುವೆಯೂ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಗಳಿಗೆ ಅಪಾರವಾಗಿ ಪ್ರೋತ್ಸಾಹಿಸಿದ್ದರು. ಸ್ವತಃ ಕವಿಯೂ, ಸಾಹಿತ್ಯ ಪೋಷಕರೂ ಆಗಿದ್ದ ಚಿಕ್ಕದೇವರಾಯರ ಬಗ್ಗೆ ಆತನ ಆಸ್ಥಾನದಲ್ಲೇ ಇದ್ದ ಅತ್ಯಾಪ್ತ ಕವಿ ತಿರುಮಲಾರ್ಯ ರಚಿಸಿದ ಕೃತಿ ಇದು. ಹಳಗನ್ನಡ ಸಾಹಿತ್ಯದ ಈ ಕೃತಿಯನ್ನು ನಾಗರಾಜ್ ರಾವ್‌ರವರು ಬಲು ಎಚ್ಚರಿಕೆಯಿಂದ ಮೂಲ ಕೃತಿಯ ವಸ್ತು ಮತ್ತು ವ್ಯಾಕರಣಕ್ಕೆ ಧಕ್ಕೆ ಬಾರದಂತೆ ಸಂಪಾದಿಸಿ ಅರ್ಪಿಸಿದ್ದಾರೆ.
ಗುರುತು ಸಂಖ್ಯೆ KPP 0295
ಲೇಖಕರು ಸಂ. ಡಾ. ಹೆಚ್. ಎಂ. ನಾಗರಾಜರಾವ್
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 184

ಮೈಸೂರು ಒಡೆಯರ ಇತಿಹಾಸದಲ್ಲಿ ಕ್ರಿ.ಶ 1672 ರಿಂದ 1704ರವರೆಗೆ ಆಳ್ವಿಕೆ ನಡೆಸಿದ ಚಿಕ್ಕದೇವರಾಜ ಒಡೆಯರಿಗೆ ಗಣನೀಯ ಸ್ಥಾನವಿದೆ. ಎಲ್ಲಾ ಕಾಲಘಟ್ಟದಂತೆ ಆಗಲೂ ಇದ್ದ ರಾಜಕೀಯ ಕದನ ಕಲಹಗಳ ನಡುವೆಯೂ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಗಳಿಗೆ ಅಪಾರವಾಗಿ ಪ್ರೋತ್ಸಾಹಿಸಿದ್ದರು. ಸ್ವತಃ ಕವಿಯೂ, ಸಾಹಿತ್ಯ ಪೋಷಕರೂ ಆಗಿದ್ದ ಚಿಕ್ಕದೇವರಾಯರ ಬಗ್ಗೆ ಆತನ ಆಸ್ಥಾನದಲ್ಲೇ ಇದ್ದ ಅತ್ಯಾಪ್ತ ಕವಿ ತಿರುಮಲಾರ್ಯ ರಚಿಸಿದ ಕೃತಿ ಇದು. ಹಳಗನ್ನಡ ಸಾಹಿತ್ಯದ ಈ ಕೃತಿಯನ್ನು ನಾಗರಾಜ್ ರಾವ್‌ರವರು ಬಲು ಎಚ್ಚರಿಕೆಯಿಂದ ಮೂಲ ಕೃತಿಯ ವಸ್ತು ಮತ್ತು ವ್ಯಾಕರಣಕ್ಕೆ ಧಕ್ಕೆ ಬಾರದಂತೆ ಸಂಪಾದಿಸಿ ಅರ್ಪಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ