ಬೆಟಗೇರಿ ಕೃಷ್ಣಶರ್ಮ

ಬೆಟಗೇರಿ ಕೃಷ್ಣಶರ್ಮ

ಆನಂದ ಕಂದ ಎಂಬ ತಮ್ಮ ಕಾವ್ಯನಾಮದಿಂದ ಚಿರಪರಿತರಾಗಿದ್ದ ಬೆಟಗೇರಿ ಕೃಷ್ಣಶರ್ಮರವರು ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮನ್ನು ಅನನ್ಯವಾಗಿ ತೊಡಗಿಸಿಕೊಂಡಂತವರು. ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ರೂಪಕ, ವಿಮರ್ಶೆ, ಸಂಶೋಧನೆ, ಜನಪದ ಸಾಹಿತ್ಯ, ಆತ್ಮಕಥೆ, ಪತ್ರಿಕಾ ಸಂಪಾದನೆ ಹೀಗೆ ಸಾಹಿತ್ಯದ ಬಹುತೇಕ ಎಲ್ಲಾ ಪ್ರಾಕಾರಗಳಲ್ಲಿಯೂ ಕೃಷಿಗೈದಿದ್ದ ಕೃಷ್ಣಶರ್ಮರ ಬದುಕನ್ನು ನಿಜಲಿಂಗಪ್ಪ ಮಟ್ಟಿಹಾಳರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ವಿಚಾರ ಸಾಹಿತ್ಯ

ಬೆಟಗೇರಿ ಕೃಷ್ಣಶರ್ಮ

- ಡಾ. ನಿಜಲಿಂಗಪ್ಪ ಮಟ್ಟಿಹಾಳ-

ಆನಂದ ಕಂದ ಎಂಬ ತಮ್ಮ ಕಾವ್ಯನಾಮದಿಂದ ಚಿರಪರಿತರಾಗಿದ್ದ ಬೆಟಗೇರಿ ಕೃಷ್ಣಶರ್ಮರವರು ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮನ್ನು ಅನನ್ಯವಾಗಿ ತೊಡಗಿಸಿಕೊಂಡಂತವರು. ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ರೂಪಕ, ವಿಮರ್ಶೆ, ಸಂಶೋಧನೆ, ಜನಪದ ಸಾಹಿತ್ಯ, ಆತ್ಮಕಥೆ, ಪತ್ರಿಕಾ ಸಂಪಾದನೆ ಹೀಗೆ ಸಾಹಿತ್ಯದ ಬಹುತೇಕ ಎಲ್ಲಾ ಪ್ರಾಕಾರಗಳಲ್ಲಿಯೂ ಕೃಷಿಗೈದಿದ್ದ ಕೃಷ್ಣಶರ್ಮರ ಬದುಕನ್ನು ನಿಜಲಿಂಗಪ್ಪ ಮಟ್ಟಿಹಾಳರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0282
ಲೇಖಕರು ಡಾ. ನಿಜಲಿಂಗಪ್ಪ ಮಟ್ಟಿಹಾಳ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 116

ಆನಂದ ಕಂದ ಎಂಬ ತಮ್ಮ ಕಾವ್ಯನಾಮದಿಂದ ಚಿರಪರಿತರಾಗಿದ್ದ ಬೆಟಗೇರಿ ಕೃಷ್ಣಶರ್ಮರವರು ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮನ್ನು ಅನನ್ಯವಾಗಿ ತೊಡಗಿಸಿಕೊಂಡಂತವರು. ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ರೂಪಕ, ವಿಮರ್ಶೆ, ಸಂಶೋಧನೆ, ಜನಪದ ಸಾಹಿತ್ಯ, ಆತ್ಮಕಥೆ, ಪತ್ರಿಕಾ ಸಂಪಾದನೆ ಹೀಗೆ ಸಾಹಿತ್ಯದ ಬಹುತೇಕ ಎಲ್ಲಾ ಪ್ರಾಕಾರಗಳಲ್ಲಿಯೂ ಕೃಷಿಗೈದಿದ್ದ ಕೃಷ್ಣಶರ್ಮರ ಬದುಕನ್ನು ನಿಜಲಿಂಗಪ್ಪ ಮಟ್ಟಿಹಾಳರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ