ಕಡಣಿಯ ಕಲ್ಲಪ್ಪ

ಕಡಣಿಯ ಕಲ್ಲಪ್ಪ

ಗೀಗೀ ಪದಗಳ ಹಾಡುಗಾರ ಕಡಣಿಯ ಕಲ್ಲಪ್ಪ ಹಳ್ಳಿಯ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಮಾಡಿದ ಪ್ರಯತ್ನ ಅನನ್ಯವಾದುದು. ಉತ್ತರ ಕರ್ನಾಟಕದಲ್ಲಿ ತನ್ನ ಗೀಗೀ ಪದಗಳ ಹಾಡುಗಾರಿಕೆಯಿಂದ ಮನೆ ಮಾತಾಗಿದ್ದ ಕಲ್ಲಪ್ಪನವರು ಕನ್ನಡ ಕಟ್ಟುವ ಕಾಯಕದ ಅರಿವಿಲ್ಲದೇ ಕನ್ನಡವನ್ನು ದೇಸಿ ಸೊಗಡಿನಲ್ಲಿ ಗಟ್ಟಿಯಾಗಿ ಎತ್ತಿ ನಿಲ್ಲಿಸಿದವರು. ಅವರ ಹಾಡುಗಾರಿಕೆಯಲ್ಲಿ ಸಮಾಜ ಸುಧಾರಣೆ, ಶರಣರ ಜೀವನ ಚರಿತ್ರೆ, ಸ್ವಾತಂತ್ರ್ಯ ಚಳವಳಿ ಮತ್ತು ಆಧುನಿಕತೆಯ ವಿಡಂಬನೆಗಳು ಎದ್ದು ಕಾಣುತ್ತಿದ್ದವು. ಸರ್ವಮಂಗಳಾದೇವಿಯವರು, ಕಲ್ಲಪ್ಪನವರ ಹಾಡುಗಾರಿಕೆಯಷ್ಟೇ ಲಯಬದ್ಧವಾಗಿ ಅವರ ಜೀವನವನ್ನು ಈ ಕೃತಿಯ ಮೂಲಕ ಮುಂದಿನ ಪೀಳಿಗೆಗೆ ಹರಿಸಿದ್ದಾರೆ.

ಕಡಣಿಯ ಕಲ್ಲಪ್ಪ

- ಶ್ರೀಮತಿ ಸರ್ವಮಂಗಳಾ ದೇವಿ ಕಿ.ಬಾಂದೇಕರ-

ಗುರುತು ಸಂಖ್ಯೆ KPP 0280
ಲೇಖಕರು ಶ್ರೀಮತಿ ಸರ್ವಮಂಗಳಾ ದೇವಿ ಕಿ.ಬಾಂದೇಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 116

ಗೀಗೀ ಪದಗಳ ಹಾಡುಗಾರ ಕಡಣಿಯ ಕಲ್ಲಪ್ಪ ಹಳ್ಳಿಯ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಮಾಡಿದ ಪ್ರಯತ್ನ ಅನನ್ಯವಾದುದು. ಉತ್ತರ ಕರ್ನಾಟಕದಲ್ಲಿ ತನ್ನ ಗೀಗೀ ಪದಗಳ ಹಾಡುಗಾರಿಕೆಯಿಂದ ಮನೆ ಮಾತಾಗಿದ್ದ ಕಲ್ಲಪ್ಪನವರು ಕನ್ನಡ ಕಟ್ಟುವ ಕಾಯಕದ ಅರಿವಿಲ್ಲದೇ ಕನ್ನಡವನ್ನು ದೇಸಿ ಸೊಗಡಿನಲ್ಲಿ ಗಟ್ಟಿಯಾಗಿ ಎತ್ತಿ ನಿಲ್ಲಿಸಿದವರು. ಅವರ ಹಾಡುಗಾರಿಕೆಯಲ್ಲಿ ಸಮಾಜ ಸುಧಾರಣೆ, ಶರಣರ ಜೀವನ ಚರಿತ್ರೆ, ಸ್ವಾತಂತ್ರ್ಯ ಚಳವಳಿ ಮತ್ತು ಆಧುನಿಕತೆಯ ವಿಡಂಬನೆಗಳು ಎದ್ದು ಕಾಣುತ್ತಿದ್ದವು. ಸರ್ವಮಂಗಳಾದೇವಿಯವರು, ಕಲ್ಲಪ್ಪನವರ ಹಾಡುಗಾರಿಕೆಯಷ್ಟೇ ಲಯಬದ್ಧವಾಗಿ ಅವರ ಜೀವನವನ್ನು ಈ ಕೃತಿಯ ಮೂಲಕ ಮುಂದಿನ ಪೀಳಿಗೆಗೆ ಹರಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ