ಕೂತಂಡ ಪಾರ್ವತಿ ಪೂವಯ್ಯ

ಕೂತಂಡ ಪಾರ್ವತಿ ಪೂವಯ್ಯ

ಕೊಡವ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕಥೆ, ಕವನ, ಕಾದಂಬರಿಗಳನ್ನು ಬರೆದು ಪ್ರಕಟಿಸಿರುವ ಕೂತಂ ಪಾರ್ವತಿ ಪೂವಯ್ಯನವರ ಜೀವನ ಸಾಧನೆ ಕುರಿತು ಕೊಡಗಿನ ಜನತೆಯಾಗಲೀ, ಕನ್ನಡ ಸಾಹಿತ್ಯ ಲೋಕವಾಗಲೀ ಅರಿತಿರುವುದು ಅತ್ಯಲ್ಪ. ಮಹಿಳೆಯರು ಸಾಹಿತ್ಯ ಕೃಷಿಯಿಂದ ದೂರವೇ ಉಳಿಯುತ್ತಿದ್ದ ಕಾಲಘಟ್ಟದಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳ ಬರವಣಿಗೆಯಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪಾರ್ವತಿ ಪೂವಯ್ಯನವರ ಬದುಕನ್ನು ಎಂ.ಪಿ. ರೇಖಾರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಕೂತಂಡ ಪಾರ್ವತಿ ಪೂವಯ್ಯ

- ಡಾ.ಎಂ.ಪಿ.ರೇಖಾ-

ಗುರುತು ಸಂಖ್ಯೆ KPP 0279
ಲೇಖಕರು ಡಾ.ಎಂ.ಪಿ.ರೇಖಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 80

ಕೊಡವ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕಥೆ, ಕವನ, ಕಾದಂಬರಿಗಳನ್ನು ಬರೆದು ಪ್ರಕಟಿಸಿರುವ ಕೂತಂ ಪಾರ್ವತಿ ಪೂವಯ್ಯನವರ ಜೀವನ ಸಾಧನೆ ಕುರಿತು ಕೊಡಗಿನ ಜನತೆಯಾಗಲೀ, ಕನ್ನಡ ಸಾಹಿತ್ಯ ಲೋಕವಾಗಲೀ ಅರಿತಿರುವುದು ಅತ್ಯಲ್ಪ. ಮಹಿಳೆಯರು ಸಾಹಿತ್ಯ ಕೃಷಿಯಿಂದ ದೂರವೇ ಉಳಿಯುತ್ತಿದ್ದ ಕಾಲಘಟ್ಟದಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳ ಬರವಣಿಗೆಯಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪಾರ್ವತಿ ಪೂವಯ್ಯನವರ ಬದುಕನ್ನು ಎಂ.ಪಿ. ರೇಖಾರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ