ಕೂಡಲಿ ಚಿದಂಬರಂ

ಕೂಡಲಿ ಚಿದಂಬರಂ

ಕಾವ್ಯಾಲಯ ಪ್ರಕಟಣಾ ಸಂಸ್ಥೆಯನ್ನು ಕಟ್ಟಿ ಅದರ ಮೂಲಕ ಶ್ರೇಷ್ಠ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುತ್ತಾ ಕನ್ನಡ ಸಾರಸ್ವತ ಲೋಕ ಸಮೃದ್ಧಗೊಳಿಸಿದವರು ಕೂಡಲಿ ಚಿದಂಬರಂರವರು. ಕನ್ನಡ ಸಾಹಿತ್ಯ ಸಂಸ್ಕೃತಿ ಬಗೆಗೆ ಅದಮ್ಯ ಪ್ರೀತಿಯನ್ನು ಹೊಂದಿದ್ದ, ಅದನ್ನು ಸಾಕಾರಗೊಳಿಸುವಲ್ಲಿ ಅವರು ಮೆರೆದ ಗ್ರಂಥ ಸಾಹಸ ನಿಜಕ್ಕೂ ಗಮನಾರ್ಹವಾದುದು. ಕುವೆಂಪು ಮತ್ತು ದೇವಂಗಿ ಮಾನಪ್ಪನವರ ಪ್ರೋತ್ಸಾಹದಿಂದ ಶಿವಮೊಗ್ಗದಲ್ಲಿ ಹವ್ಯಾಸಿ ಪ್ರಕಾಶಕರಾಗಿ ಪುಸ್ತಕೋದ್ಯಮಕ್ಕೆ ಅಡಿಯಿಟ್ಟ ಕೂಡಲಿ ಚಿದಂಬರಂರವರ ಬದುಕನ್ನು ದೊರೆಸ್ವಾಮಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಕೂಡಲಿ ಚಿದಂಬರಂ

- ಹೊರೆಯಾಲ ದೊರೆಸ್ವಾಮಿ-

ಗುರುತು ಸಂಖ್ಯೆ KPP 0278
ಲೇಖಕರು ಹೊರೆಯಾಲ ದೊರೆಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 129

ಕಾವ್ಯಾಲಯ ಪ್ರಕಟಣಾ ಸಂಸ್ಥೆಯನ್ನು ಕಟ್ಟಿ ಅದರ ಮೂಲಕ ಶ್ರೇಷ್ಠ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುತ್ತಾ ಕನ್ನಡ ಸಾರಸ್ವತ ಲೋಕ ಸಮೃದ್ಧಗೊಳಿಸಿದವರು ಕೂಡಲಿ ಚಿದಂಬರಂರವರು. ಕನ್ನಡ ಸಾಹಿತ್ಯ ಸಂಸ್ಕೃತಿ ಬಗೆಗೆ ಅದಮ್ಯ ಪ್ರೀತಿಯನ್ನು ಹೊಂದಿದ್ದ, ಅದನ್ನು ಸಾಕಾರಗೊಳಿಸುವಲ್ಲಿ ಅವರು ಮೆರೆದ ಗ್ರಂಥ ಸಾಹಸ ನಿಜಕ್ಕೂ ಗಮನಾರ್ಹವಾದುದು. ಕುವೆಂಪು ಮತ್ತು ದೇವಂಗಿ ಮಾನಪ್ಪನವರ ಪ್ರೋತ್ಸಾಹದಿಂದ ಶಿವಮೊಗ್ಗದಲ್ಲಿ ಹವ್ಯಾಸಿ ಪ್ರಕಾಶಕರಾಗಿ ಪುಸ್ತಕೋದ್ಯಮಕ್ಕೆ ಅಡಿಯಿಟ್ಟ ಕೂಡಲಿ ಚಿದಂಬರಂರವರ ಬದುಕನ್ನು ದೊರೆಸ್ವಾಮಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ