ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆರ್.ನಾಗನಗೌಡ

ಆರ್.ನಾಗನಗೌಡ

ಪುಸ್ತಕ ಸೂಚಿ

ಕರ್ನಾಟಕ ಏಕೀಕರಣ ಚಳವಳಿ ಮತ್ತು ಬಳ್ಳಾರಿ ಜಿಲ್ಲೆಯ ವಿಲೀನಗಳ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಲೇ ಕೃಷಿಯಲ್ಲಿ ಮತ್ತು ಸಹಕಾರ ಸಂಘಟನೆಯಲ್ಲಿ ಸತತ ಪ್ರಯೋಗಶೀಲತೆಯನ್ನು ಕಾಯ್ದುಕೊಂಡ ಬಂದ, ಮದ್ರಾಸ್ ಮತ್ತು ಮೈಸೂರು ಸರಕಾರಗಳಲ್ಲಿ ಸಚಿವರಾಗಿ ತಮ್ಮ ಘನತೆಯನ್ನು ಸಾಬೀತು ಮಾಡಿದ್ದ ಆರ್. ನಾಗನಗೌಡರು ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಒಂದು ದಂತಕತೆ. ಸಾಹಿತ್ಯ ಸಂಸ್ಕೃತಿಯ ಪೋಷಕರಾಗಿಯೂ ಮತ್ತು ಮೈಸೂರು ಸಂಸ್ಥಾನದ ಹಿಂದುಳಿದ ವರ್ಗಗಳ ಆಯೋಗದ ಮೊದಲ ಅಧ್ಯಕ್ಷನಾಗಿ ಶೋಷಿತ ಸಮುದಾಯಗಳ ಬಾಳಿಕೆ ಬೆಳಕಾಗಿ ನಿಂತಿದ್ದ ನಾಗನಗೌಡರ ಬದುಕನ್ನು ಎಫ್.ಟಿ. ಹಳ್ಳಿಕೇರಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0270

 • ಲೇಖಕರು/ಸಂಪಾದಕರು

  ಡಾ.ಎಫ್.ಟಿ.ಹಳ್ಳಿಕೇರಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-078-1

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  105

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ