ಪ್ರೊ. ಎಸ್.ಎಸ್. ಭೂಸನೂರಮಠ

ಪ್ರೊ. ಎಸ್.ಎಸ್. ಭೂಸನೂರಮಠ

ಸಂಸ್ಕೃತ-ಸಂಸ್ಕೃತಿಗಳ ಸಂಗಮವಾದ ಪ್ರೊ. ಸಂ.ಶಿ. ಭೂಸನೂರ ಮಠರವರು ಎಲೆ ಮರೆಯ ಫಲದಂತೆ ಇದ್ದವರು. ವಿನಯ ಅವರ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆ. ಎತ್ತರಕ್ಕೆ ಬೆಳೆದಷ್ಟು ಬಾಗುವುದನ್ನು ಕಲಿತರೇ ವಿನಾಃ ಬೀಗುವುದನ್ನಲ್ಲ. ಪ್ರಾಚೀನ ಭಾರತದ ಗುರುಪರಂಪರೆಯ ಶ್ರೇಷ್ಠ ಮೌಲ್ಯಗಳಿಗೆ ಮಾದರಿಯಾಗಿದ್ದ ಅವರು ಸಾಹಿತ್ಯ ಸಂಶೋಧಕರಾಗಿ, ಸೃಜನಶೀಲ ಸಾಹಿತಿಯಾಗಿ ಗುರುತಿಸಿಕೊಂಡವರು. ಭವ್ಯ ಮಾನವ ಎಂಬ ತಮ್ಮ ಅಪರೂಪದ ಕೃತಿಯ ಹೊರತಾಗಿ ಹಲವು ಸಂಪುಟಗಳಲ್ಲಿ ವಚನ ಸಾಹಿತ್ಯಗಳನ್ನು, ಸಿದ್ಧರ ಜೀವನ ಚರಿತ್ರೆಗಳನ್ನು ಸಂಪಾದಿಸಿ ಕನ್ನಡ ಸಾರಸ್ವತ ಲೋಕವನ್ನು ಸಮೃದ್ಧಗೊಳಿಸಿದ ಭೂಸನೂರ ಮಠರವರ ಬದುಕನ್ನು ಮಲ್ಲಿಕಾರ್ಜುನ ಕುಂಬಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ವಿಚಾರ ಸಾಹಿತ್ಯ

ಪ್ರೊ. ಎಸ್.ಎಸ್. ಭೂಸನೂರಮಠ

- ಡಾ. ಮಲ್ಲಿಕಾರ್ಜುನ ಕುಂಬಾರ-

ಸಂಸ್ಕೃತ-ಸಂಸ್ಕೃತಿಗಳ ಸಂಗಮವಾದ ಪ್ರೊ. ಸಂ.ಶಿ. ಭೂಸನೂರ ಮಠರವರು ಎಲೆ ಮರೆಯ ಫಲದಂತೆ ಇದ್ದವರು. ವಿನಯ ಅವರ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆ. ಎತ್ತರಕ್ಕೆ ಬೆಳೆದಷ್ಟು ಬಾಗುವುದನ್ನು ಕಲಿತರೇ ವಿನಾಃ ಬೀಗುವುದನ್ನಲ್ಲ. ಪ್ರಾಚೀನ ಭಾರತದ ಗುರುಪರಂಪರೆಯ ಶ್ರೇಷ್ಠ ಮೌಲ್ಯಗಳಿಗೆ ಮಾದರಿಯಾಗಿದ್ದ ಅವರು ಸಾಹಿತ್ಯ ಸಂಶೋಧಕರಾಗಿ, ಸೃಜನಶೀಲ ಸಾಹಿತಿಯಾಗಿ ಗುರುತಿಸಿಕೊಂಡವರು. ಭವ್ಯ ಮಾನವ ಎಂಬ ತಮ್ಮ ಅಪರೂಪದ ಕೃತಿಯ ಹೊರತಾಗಿ ಹಲವು ಸಂಪುಟಗಳಲ್ಲಿ ವಚನ ಸಾಹಿತ್ಯಗಳನ್ನು, ಸಿದ್ಧರ ಜೀವನ ಚರಿತ್ರೆಗಳನ್ನು ಸಂಪಾದಿಸಿ ಕನ್ನಡ ಸಾರಸ್ವತ ಲೋಕವನ್ನು ಸಮೃದ್ಧಗೊಳಿಸಿದ ಭೂಸನೂರ ಮಠರವರ ಬದುಕನ್ನು ಮಲ್ಲಿಕಾರ್ಜುನ ಕುಂಬಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0258
ಲೇಖಕರು ಡಾ. ಮಲ್ಲಿಕಾರ್ಜುನ ಕುಂಬಾರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 93

ಸಂಸ್ಕೃತ-ಸಂಸ್ಕೃತಿಗಳ ಸಂಗಮವಾದ ಪ್ರೊ. ಸಂ.ಶಿ. ಭೂಸನೂರ ಮಠರವರು ಎಲೆ ಮರೆಯ ಫಲದಂತೆ ಇದ್ದವರು. ವಿನಯ ಅವರ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆ. ಎತ್ತರಕ್ಕೆ ಬೆಳೆದಷ್ಟು ಬಾಗುವುದನ್ನು ಕಲಿತರೇ ವಿನಾಃ ಬೀಗುವುದನ್ನಲ್ಲ. ಪ್ರಾಚೀನ ಭಾರತದ ಗುರುಪರಂಪರೆಯ ಶ್ರೇಷ್ಠ ಮೌಲ್ಯಗಳಿಗೆ ಮಾದರಿಯಾಗಿದ್ದ ಅವರು ಸಾಹಿತ್ಯ ಸಂಶೋಧಕರಾಗಿ, ಸೃಜನಶೀಲ ಸಾಹಿತಿಯಾಗಿ ಗುರುತಿಸಿಕೊಂಡವರು. ಭವ್ಯ ಮಾನವ ಎಂಬ ತಮ್ಮ ಅಪರೂಪದ ಕೃತಿಯ ಹೊರತಾಗಿ ಹಲವು ಸಂಪುಟಗಳಲ್ಲಿ ವಚನ ಸಾಹಿತ್ಯಗಳನ್ನು, ಸಿದ್ಧರ ಜೀವನ ಚರಿತ್ರೆಗಳನ್ನು ಸಂಪಾದಿಸಿ ಕನ್ನಡ ಸಾರಸ್ವತ ಲೋಕವನ್ನು ಸಮೃದ್ಧಗೊಳಿಸಿದ ಭೂಸನೂರ ಮಠರವರ ಬದುಕನ್ನು ಮಲ್ಲಿಕಾರ್ಜುನ ಕುಂಬಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ