ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ತೆರೆದ ಪಠ್ಯ

ತೆರೆದ ಪಠ್ಯ

ಪುಸ್ತಕ ಸೂಚಿ

ಕನ್ನಡದ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದ ಪ್ರೊ. ಕಿ.ರಂ. ನಾಗರಾಜ್‌ರವರು ಸಾವಿರಾರು ವರ್ಷಗಳಿಗೂ ಮೀರಿದ ಕನ್ನಡ ಸಾಹಿತ್ಯ ಚರಿತ್ರೆಯ ಹಲಬಗೆಯ ಸಾಹಿತ್ಯ ಕೃತಿಗಳನ್ನು ಅದ್ಭುತವಾಗಿ ಅನುಸಂಧಾನ ಮಾಡಿದ ವಿಶಿಷ್ಟ ವಿಮರ್ಶಕರು. ಡಾ. ನಟರಾಜ್ ಹುಳಿಯಾರ್ ಅವರು ಸಂಪಾದಿಸಿರುವ ಕಿ.ರಂ.ರವರ ಆಯ್ದ ಬರಹಗಳ ಈ ಸಂಕಲನ ಕಿ.ರಂ. ಚಿಂತನೆ ಹಾಗೂ ಸೃಜನಶೀಲತೆಯ ಎಲ್ಲಾ ಮಗ್ಗುಲುಗಳನ್ನೂ ಮಂಡಿಸುವ ಮಹತ್ವದ ಪ್ರಕಟಣೆಯಾಗಿ ಓದುಗರಿಗೆ ಓದಿನ ಸಾರ್ಥಕತೆಯನ್ನು ತಂದುಕೊಡುತ್ತದೆ.

 • ಗುರುತು ಸಂಖ್ಯೆ.

  KPP 0253

 • ಲೇಖಕರು/ಸಂಪಾದಕರು

  ನಟರಾಜ್ ಹುಳಿಯಾರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

 • ಬೆಲೆ

  175/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 123/-

 • ಪುಟಗಳು

  406

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ