ಕಣ್ಣಿಕಿತ್ತ ಹಸು ಮತ್ತು ಇತರೆ ಕತೆಗಳು

ಕಣ್ಣಿಕಿತ್ತ ಹಸು ಮತ್ತು ಇತರೆ ಕತೆಗಳು

ಗ್ರಾಮೀಣ ಹಿನ್ನೆಲೆಯಿಂದ ಬಂದು ಗ್ರಾಮ್ಯ ಬದುಕುಗಳ ಮುಗ್ಧತೆ ಮತ್ತು ಅಮಾಯಕತೆಯನ್ನು ಸಮೀಪದಿಂದ ಕಂಡಿರುವ ಪ್ರೊ. ಸುಧಾಕರ್‌ರವರ ಕಥೆಗಳಲ್ಲಿ ಅದೇ ಸೊಗಡನ್ನು ಕಾಣಬಹುದು. ಪ್ರಸ್ತುತ ಅವರ ಈ ಸಂಕಲನದಲ್ಲಿ 20 ಕಥೆಗಳಿದ್ದು, ಒಂದೊಂದೂ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆಗಳಾಗಿವೆ. ಈಗಾಗಲೇ ಬಿಡಿಬಿಡಿಯಾಗಿ ಪ್ರಕಟಗೊಂಡು ಸಾಹಿತ್ಯಾಸಕ್ತರ ವಿಸ್ತೃತ ಚರ್ಚೆಗೆ ಪಾತ್ರವಾಗಿರುವ ಈ ಎಲ್ಲಾ ಕಥೆಗಳು ಒಂದೇ ಸೂರಿನಡಿ ಒಟ್ಟುಗೂಡಿ ಓದುಗರಿಗೆ ಹಳ್ಳಿಗಾಡು ಬದುಕಿನ ಅನನ್ಯ ಓದಿನ ಅನುಭವವನ್ನು ಉಣಬಡಿಸುತ್ತವೆ.

ಇತರೆ

ಕಣ್ಣಿಕಿತ್ತ ಹಸು ಮತ್ತು ಇತರೆ ಕತೆಗಳು

- ಪ್ರೊ. ಸುಧಾಕರ-

ಗ್ರಾಮೀಣ ಹಿನ್ನೆಲೆಯಿಂದ ಬಂದು ಗ್ರಾಮ್ಯ ಬದುಕುಗಳ ಮುಗ್ಧತೆ ಮತ್ತು ಅಮಾಯಕತೆಯನ್ನು ಸಮೀಪದಿಂದ ಕಂಡಿರುವ ಪ್ರೊ. ಸುಧಾಕರ್‌ರವರ ಕಥೆಗಳಲ್ಲಿ ಅದೇ ಸೊಗಡನ್ನು ಕಾಣಬಹುದು. ಪ್ರಸ್ತುತ ಅವರ ಈ ಸಂಕಲನದಲ್ಲಿ 20 ಕಥೆಗಳಿದ್ದು, ಒಂದೊಂದೂ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆಗಳಾಗಿವೆ. ಈಗಾಗಲೇ ಬಿಡಿಬಿಡಿಯಾಗಿ ಪ್ರಕಟಗೊಂಡು ಸಾಹಿತ್ಯಾಸಕ್ತರ ವಿಸ್ತೃತ ಚರ್ಚೆಗೆ ಪಾತ್ರವಾಗಿರುವ ಈ ಎಲ್ಲಾ ಕಥೆಗಳು ಒಂದೇ ಸೂರಿನಡಿ ಒಟ್ಟುಗೂಡಿ ಓದುಗರಿಗೆ ಹಳ್ಳಿಗಾಡು ಬದುಕಿನ ಅನನ್ಯ ಓದಿನ ಅನುಭವವನ್ನು ಉಣಬಡಿಸುತ್ತವೆ.
ಗುರುತು ಸಂಖ್ಯೆ KPP 0251
ಲೇಖಕರು ಪ್ರೊ. ಸುಧಾಕರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 130/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 65/-
ಪುಟಗಳು 248

ಗ್ರಾಮೀಣ ಹಿನ್ನೆಲೆಯಿಂದ ಬಂದು ಗ್ರಾಮ್ಯ ಬದುಕುಗಳ ಮುಗ್ಧತೆ ಮತ್ತು ಅಮಾಯಕತೆಯನ್ನು ಸಮೀಪದಿಂದ ಕಂಡಿರುವ ಪ್ರೊ. ಸುಧಾಕರ್‌ರವರ ಕಥೆಗಳಲ್ಲಿ ಅದೇ ಸೊಗಡನ್ನು ಕಾಣಬಹುದು. ಪ್ರಸ್ತುತ ಅವರ ಈ ಸಂಕಲನದಲ್ಲಿ 20 ಕಥೆಗಳಿದ್ದು, ಒಂದೊಂದೂ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆಗಳಾಗಿವೆ. ಈಗಾಗಲೇ ಬಿಡಿಬಿಡಿಯಾಗಿ ಪ್ರಕಟಗೊಂಡು ಸಾಹಿತ್ಯಾಸಕ್ತರ ವಿಸ್ತೃತ ಚರ್ಚೆಗೆ ಪಾತ್ರವಾಗಿರುವ ಈ ಎಲ್ಲಾ ಕಥೆಗಳು ಒಂದೇ ಸೂರಿನಡಿ ಒಟ್ಟುಗೂಡಿ ಓದುಗರಿಗೆ ಹಳ್ಳಿಗಾಡು ಬದುಕಿನ ಅನನ್ಯ ಓದಿನ ಅನುಭವವನ್ನು ಉಣಬಡಿಸುತ್ತವೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ