ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ರಾಘವ ಅವರ ಗೇಯಕವನಗಳು

ರಾಘವ ಅವರ ಗೇಯಕವನಗಳು

ಪುಸ್ತಕ ಸೂಚಿ

ಕನ್ನಡ ನವೋದಯ ಸಾಹಿತ್ಯ ಕಾಲದ ಕವಿಗಳಲ್ಲಿ ಒಂದು ಮುಖ್ಯ ಹೆಸರು ‘ರಾಘವ’ ಕಾವ್ಯನಾಮದ ಎಂ.ವಿ. ಸೀತಾರಾಮಯ್ಯನವರದು. ಸ್ವತಃ ಚಿತ್ರ ಕಲಾವಿದರೂ, ಕವಿಗಳೂ, ಸಾಹಿತ್ಯಿಕ ವಿಧ್ವಾಂಸರೂ ಆದ ರಾಘವರು ರಚಿಸಿದ ಕಾವ್ಯಗಳಲ್ಲಿ ಗೇಯ ಪ್ರಕಾರಕ್ಕೆ ಸೇರಿದ ಕೃತಿಗಳನ್ನು ಆಯ್ಕೆ ಮಾಡಿ ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಈ ಕೃತಿಯನ್ನು ಸಂಪಾದಿಸಿದ್ದಾರೆ.

  • ಗುರುತು ಸಂಖ್ಯೆ.

    KPP 0250

  • ಲೇಖಕರು/ಸಂಪಾದಕರು

    ಡಾ. ದೊಡ್ಡರಂಗೇಗೌಡ

  • ಭಾಷೆ

    ಕನ್ನಡ

  • ಪ್ರಕಟಿತ ವರ್ಷ

    2012

  • ಐಎಸ್‌ಬಿಎನ್‌

  • ಬೆಲೆ

    65/-

  • ರಿಯಾಯಿತಿ

    30%

  • ಪಾವತಿಸಬೇಕಾದ ಮೊತ್ತ

    ₹ 46/-

  • ಪುಟಗಳು

    120

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ