ರಾಜಾವಿಕ್ರಮ

ರಾಜಾವಿಕ್ರಮ

ಕರ್ನಾಟಕದ ರಂಗ ಇತಿಹಾಸವನ್ನು ಮೆಲುಕು ಹಾಕಿಸುವ ಕೃತಿಪೂರ್ವ ಬರಹಗಳಿಂದ ಶುರುವಾಗುವ ಈ ಕೃತಿಯು ಐವತ್ತು ಅರವತ್ತರ ದಶಕದಲ್ಲಿ ಹೆಸರುವಾಸಿಯಾಗಿದ್ದ ರಾಜಾವಿಕ್ರಮ ಅಥವಾ ಶನಿಪ್ರಭಾವ ನಾಟಕವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಲೇಖಕ ಯೋಗಾನರಸಿಂಹರವರ ಸಾಹಿತ್ಯಿಕ ಮತ್ತು ರಂಗಭೂಮಿ ಸೊಗಡುಗಳು ಈ ಕೃತಿಯನ್ನು ದೃಶ್ಯಗಳನ್ನಾಗಿ ಓದುಗರ ಮನಃಪಟಲದ ಪರದೆಯ ಮೇಲೆ ಬಿತ್ತರಿಸುತ್ತ ಸಾಗುತ್ತವೆ.

ರಾಜಾವಿಕ್ರಮ

- ಹೆಚ್.ಕೆ. ಯೋಗಾನರಸಿಂಹ-

ಕರ್ನಾಟಕದ ರಂಗ ಇತಿಹಾಸವನ್ನು ಮೆಲುಕು ಹಾಕಿಸುವ ಕೃತಿಪೂರ್ವ ಬರಹಗಳಿಂದ ಶುರುವಾಗುವ ಈ ಕೃತಿಯು ಐವತ್ತು ಅರವತ್ತರ ದಶಕದಲ್ಲಿ ಹೆಸರುವಾಸಿಯಾಗಿದ್ದ ರಾಜಾವಿಕ್ರಮ ಅಥವಾ ಶನಿಪ್ರಭಾವ ನಾಟಕವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಲೇಖಕ ಯೋಗಾನರಸಿಂಹರವರ ಸಾಹಿತ್ಯಿಕ ಮತ್ತು ರಂಗಭೂಮಿ ಸೊಗಡುಗಳು ಈ ಕೃತಿಯನ್ನು ದೃಶ್ಯಗಳನ್ನಾಗಿ ಓದುಗರ ಮನಃಪಟಲದ ಪರದೆಯ ಮೇಲೆ ಬಿತ್ತರಿಸುತ್ತ ಸಾಗುತ್ತವೆ.
ಗುರುತು ಸಂಖ್ಯೆ KPP 0249
ಲೇಖಕರು ಹೆಚ್.ಕೆ. ಯೋಗಾನರಸಿಂಹ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 70/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 49/-
ಪುಟಗಳು 160

ಕರ್ನಾಟಕದ ರಂಗ ಇತಿಹಾಸವನ್ನು ಮೆಲುಕು ಹಾಕಿಸುವ ಕೃತಿಪೂರ್ವ ಬರಹಗಳಿಂದ ಶುರುವಾಗುವ ಈ ಕೃತಿಯು ಐವತ್ತು ಅರವತ್ತರ ದಶಕದಲ್ಲಿ ಹೆಸರುವಾಸಿಯಾಗಿದ್ದ ರಾಜಾವಿಕ್ರಮ ಅಥವಾ ಶನಿಪ್ರಭಾವ ನಾಟಕವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಲೇಖಕ ಯೋಗಾನರಸಿಂಹರವರ ಸಾಹಿತ್ಯಿಕ ಮತ್ತು ರಂಗಭೂಮಿ ಸೊಗಡುಗಳು ಈ ಕೃತಿಯನ್ನು ದೃಶ್ಯಗಳನ್ನಾಗಿ ಓದುಗರ ಮನಃಪಟಲದ ಪರದೆಯ ಮೇಲೆ ಬಿತ್ತರಿಸುತ್ತ ಸಾಗುತ್ತವೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2022, ಕನ್ನಡ ಪುಸ್ತಕ ಪ್ರಾಧಿಕಾರ